ಮನೋರಂಜನೆ

ಕೊನೆಗೂ ಇವಳಿಗೆ ಗಂಡ ಸಿಕ್ಕ

Pinterest LinkedIn Tumblr

12rashmi

ಇಲ್ಲ… ಖಂಡಿತಾ ನಾನಿಲ್ಲಿ ಅವಳ ನಿಜ ಬದುಕಿನಲ್ಲಿ ಮದುವೆಯಾಗಿ ಪರಿತ್ಯಕ್ತವಾದ ರಿಯಲ್ ಪತಿ (ಮಾಜಿ)ನಂದೀಶ್ ಸಂಧೂ ಬಗ್ಗೆ ಮಾತಾಡ್ತಾ ಇಲ್ಲ ಅಥವಾ ಸುಂದರಿ ರಶ್ಮಿ ದೇಸಾಯಿ ಬೇರೆ ವಿವಾಹವಾಗುತ್ತಾಳೆಂಬ ಬಗ್ಗೆಯೂ ಹೇಳ್ತಾ ಇಲ್ಲ. ನಾನು ಹೇಳ್ತಿರೋದು ರಶ್ಮಿಯ ರೀಲ್ ಪತಿ ಬಗ್ಗೆ.

ಶ್ರೀಮಾನ್ ಶ್ರೀಮತಿ ಡ್ರಾಮಾದ ಹೊಸ ಅವತಾರ ತೆರೆಗೆ ಬರಲಿದ್ದು, ಇದರಲ್ಲಿ ರಶ್ಮಿ ದೇಸಾಯಿ ಮತ್ತು ಶಿಲ್ಪಾಶಿಂಧೆ ನಟಿಸುತ್ತಿದ್ದಾರೆ.

ಶಿಲ್ಪಾಶಿಂಧೆಯ ಗಂಡನಾಗಿ ಆಸೀಫ್ ಶೇಖ್ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಆದರೆ ರಶ್ಮಿ ದೇಸಾಯಿಗೆ ಚಿತ್ರದಲ್ಲಿ ನಟಿಸಲು ಒಬ್ಬ ರೀಲ್ ಗಂಡ ಸಿಕ್ಕಿರಲಿಲ್ಲ. ಆದರೆ ಅಂತೂ ಕೊನೆಗೆ ಅಂಥದೊಂದು ಪ್ರಾಣಿ ಸಿಕ್ಕಿಹಾಕಿಕೊಂಡಿದೆಯಂತೆ. ಅವನೇ ಗ್ರೇಟ್ ಸಂದೀಪ್ ಆನಂದ್. ರಶ್ಮಿ ದೇಸಾಯಿ ರೀಮಾ ಲಾಗೂ ಪಾತ್ರ ಮಾಡಿದರೆ ಶಿಲ್ಫಾ ಶಿಂಧೆ ಅರ್ಚನಾಪೂರಣ್‌ಸಿಂಗ್ ಪಾತ್ರದಲ್ಲಿದ್ದಾಳಂತೆ.

Write A Comment