ಮನೋರಂಜನೆ

ಸಖತ್ ಹಿಟ್ ಆಯ್ತು ಫ್ಯಾಂಟಮ್ ಚಿತ್ರದ ಟ್ರೇಲರ್

Pinterest LinkedIn Tumblr

2064phantomಸೈಫ್ ಅಲಿ ಖಾನ್‍ರ ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್‍ನಲ್ಲಿ ಸಖತ್ ಹಿಟ್ ಆಗಿದೆ.

ಮುಂಬೈ ಮೇಲಿನ ಉಗ್ರರ ದಾಳಿ ಕುರಿತಾದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸೈಫ್ ಅಲಿಖಾನ್, ಮುಂಬೈ ದಾಳಿಯ ರೂವಾರಿಯಾದ ಹೆಡ್ಲಿ ಸೇರಿದಂತೆ ಪ್ರಮುಖ ಉಗ್ರರ ಬೆನ್ನು ಬೀಳುವ ಸನ್ನಿವೇಶಗಳೂ ಇದರಲ್ಲಿದ್ದು ಜಮ್ಮು, ಕಾಶ್ಮೀರ, ಪಂಜಾಬ್ ಮಾತ್ರವಲ್ಲದೆ ಲೆಬನಾನ್, ಲಂಡನ್‍ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಆಗಸ್ಟ್ 28 ಕ್ಕೆ ಬಿಡುಗಡೆಯಾಗಲಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅಲ್ಲದೇ ಸೈಫ್ ಅಲಿಖಾನ್‍ಗೆ ಕತ್ರೀನಾ ಕೈಫ್ ಈ ಚಿತ್ರದಲ್ಲಿ  ಜೋಡಿಯಾಗಿದ್ದು  ಕತ್ರೀನಾ ಮತ್ತು ಸೈಫ್ ಜೋಡಿಯಾಗೇ ಉಗ್ರರ ವಿರುದ್ಧ ಕಾಳಗಕ್ಕಿಳಿಯುವ ದೃಶ್ಯಗಳಿರುವ ಈ ಟ್ರೇಲರ್‍ ಅನ್ನು ಈಗಾಗಲೇ 9.70 ಲಕ್ಷ ಮಂದಿ ವೀಕ್ಷಿಸಿದ್ದಾರೆ.

Write A Comment