ಮನೋರಂಜನೆ

‘ಶಾಂದಾರ್’ ಚಿತ್ರದಲ್ಲಿ ಮಗಳಿಗೆ ತುಂಡುಡುಗೆ ತೊಡಿಸಲು ಮುಂದಾದ ನಿರ್ದೇಶಕ ಮಹೇಶ್ ಭಟ್!

Pinterest LinkedIn Tumblr

aliya

ಬಾಲಿವುಡ್ ನ ಯಶಸ್ವೀ ನಿರ್ದೇಶಕ, ನಿರ್ಮಾಪಕ, ಮಹೇಶ್ ಭಟ್ ಅವರ ಪುತ್ರಿ ಅಲಿಯಾ ಭಟ್ ಇದೀಗ ತುಂಡುಡುಗೆ ಧರಿಸಲು ಸಿದ್ದವಾಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಲಿದ್ದಾಳೆ.

ಹೌದು. ಮಹೇಶ್ ಭಟ್ ಅವರು ನಿರ್ದೇಶಿಸುತ್ತಿರುವ ‘ಶಾಂದಾರ್’ ಚಿತ್ರದಲ್ಲಿ ತುಂಡುಡುಗೆ ತೊಡಲಿದ್ದು ಈ ಕುರಿತು ಸ್ವತಃ ಅವರೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಇತರ ನಟಿಯರನ್ನು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಮನಸ್ಸಿಗೆ ಬಂದಂತೆ ಬಟ್ಟೆ ಬಿಚ್ಚಿಸುತ್ತಿದ್ದ ಮಹೇಶ್ ಭಟ್ ಇದೀಗ ತಮ್ಮ ಮಗಳಿಗೆ ಯಾವ ರೀತಿ ಡ್ರೆಸ್ ಹಾಕಿಸಬಹುದು ಎಂಬ ಕುತೂಹಲ ಮಾತ್ರ ಬಾಲಿವುಡ್ ಮಂದಿಯಲ್ಲಿದೆ.

Write A Comment