ಮನೋರಂಜನೆ

ನಯನತಾರಾ ಟಾಪ್ ಗೆ ಕೈ ಹಾಕಿದ ಮಂಗ !

Pinterest LinkedIn Tumblr

nayanಸಿನಿಮಾ ನಟಿಯರು ತುಂಡುಡುಗೆಯ ಮೂಲಕ ಅಭಿಮಾನಿಗಳ ಮನ ಸೆಳೆಯುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಇನ್ನೂ ಹಲವರು ಸಭೆಗಳಲ್ಲಿ ಬಟ್ಟೆ ಜಾರಿಸಿ ಸುದ್ದಿಯಾಗುತ್ತಾರೆ. ಆದರೆ ಪ್ರಖ್ಯಾತ ನಟಿ ನಯನತಾರಾ ಅವರ ಟಾಪ್ ಬಿಚ್ಚಲು ಮಂಗವೊಂದು ಮುಂದಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ಹೌದು. ತಮ್ಮ ಹಾಟ್ ಅಭಿನಯದ ಮೂಲಕವೇ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿರುವ ನಟಿ ನಯನತಾರಾ ಅವರ ಟಾಪ್ ಗೆ ಮಂಗವೊಂದು ಕೈ ಹಾಕಿರುವ ಫೋಟೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ , ಹಾಗೂ ವಾಟ್ಸ್ ಆಪ್ ಗಳಲ್ಲಿ ಭಾರೀ ಸದ್ದು ಮಾಡಿದೆ.

ಈ ಫೋಟೋ ನೋಡಿದ ಮಂದಿ ಲೈಕ್ ಮಾಡುವ ಜತೆಗೆ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಇನ್ನೂ ಕೆಲವರು ಇದಕ್ಕೆ ಕಾಮೆಂಟ್ ಸಹ ಮಾಡಿದ್ದಾರೆ. ಏನೇ ಇರಲಿ, ಕೆಲ ಹುಡುಗರು ಮಾತ್ರ ಈ ಫೋಟೋ ನೋಡಿ  ಮಂಗನ ಬದಲು ನಾನಿರಬಾರದಿತ್ತೇ ಎಂದು ಅಲವತ್ತುಕೊಳ್ಳುತ್ತಿದ್ದಾರಂತೆ.

1 Comment

Write A Comment