ಮನೋರಂಜನೆ

ಅಬ್ಬಾ! ಭಾರತದಲ್ಲಿ ಜುರಾಸಿಕ್ ಪಾರ್ಕ್ ಚಿತ್ರ ಗಳಿಸಿದ್ದೆಷ್ಟು ಗೊತ್ತಾ ..?

Pinterest LinkedIn Tumblr

9560091113-jurassic-park-624-1378910063fffಜುರಾಸಿಕ್ ವರ್ಲ್ಡ್ ನ ನಾಲ್ಕನೇ ಭಾಗವಾದ ಜುರಾಸಿಕ್ ಪಾರ್ಕ್ ಚಿತ್ರ ಭಾರತದಲ್ಲಿ ಭಾರೀ ಪ್ರದರ್ಶನ ಕಾಣುತ್ತಿದ್ದು ಆದಾಯದಲ್ಲಿ ದಾಖಲೆ ನಿರ್ಮಿಸಿದೆ.

ಕ್ರಿಸ್ಟ್ ಪ್ರಾಪ್ಟ್ ಇರ್ಫಾನ್ ಅಭಿನಯದ ಈ ಚಿತ್ರವೂ ಭಾರತದಾದ್ಯಂತ 2108 ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿನ ಈ ಜುರಾಸಿಕ್ ಪಾರ್ಕ್ ಚಿತ್ರ ಭಾರತವೊಂದರಲ್ಲಿಯೀ ಬರೋಬ್ಬರಿ ನೂರು ಕೋಟಿ ಆದಾಯ ಗಳಿಸಿದೆ.

ಎಲ್ಲಾ ವಯೋಮಾನದವರೂ ನೋಡಬಹುದಾದ ಅತ್ಯಂತ ಕುತೂಹಲಕಾರಿಯಾಗಿರುವ ಈ ಚಿತ್ರ ನೋಡಲು  ಭಾರತೀಯರು ಮುಗಿಬಿದ್ದಿದ್ದು ಮತ್ತೊಮ್ಮೆ ಹಾಲಿವುಡ್ ಚಿತ್ರಗಳಿಗೂ ಸಹ ಭಾರತ ಉತ್ತಮ ಮಾರುಕಟ್ಟೆ ಎಂಬುದು ಸಾಬೀತಾದಂತಾಗಿದೆ.

Write A Comment