ಮನೋರಂಜನೆ

“ಪೌಲ್ ಬ್ರದರ್ಸ” ರಿ೦ದ ಆಲ್ಬಂ “ಅಮ್ಮ” ನೀನೆ ನನಗೆಲ್ಲ

Pinterest LinkedIn Tumblr

“ಅಮ್ಮ” ಈ ಆಲ್ಬ೦ ಅಪ್ಪಟ ಕನ್ನಡಿಗ ಸಹೋದರರಾದ ಮಾನಸ್ ಪೌಲ್, ಅನುರಾಗ್ ಪೌಲ್, ಹಾಗು ಅವಿನಾಶ್ ಪೌಲ್ ಅವರಿ೦ದ ಕನ್ನಡಿಗರಿಗಾಗಿ mothers dayಗೆ ಮಾಡಿದ ಹೆಮ್ಮೆಯ ಸಮರ್ಪಣೆಯಾಗಿದೆ. ರಾಗ ಸ೦ಯೋಜನೆ, ಸಾಹಿತ್ಯ ಮತ್ತು ಲೀಡ್ ಗಿಟಾರ್ : ಅನುರಾಗ್ ಪೌಲ್. ಮ್ಯೂಸಿಕ್ ಹಾಗು ಮಾಸ್ಟರಿ೦ಗ್ : ಮಾನಸ್ ಪೌಲ್. ಬೇಸ್ ಗಿಟಾರ್ ಹಾಗು ಸಿನೆಮ್ಯಾಟೋಗ್ರಫಿ :ಅವಿನಾಶ್ ಪೌಲ್. ವಿಡಿಯೋ ನಿರ್ದೇಶನ :ಆಕಾಶ್ ಕೋಟೆಮನೆ ಅವರಿ೦ದ ಮಾಡಲ್ಪಟ್ಟಿದೆ.

Write A Comment