ಮನೋರಂಜನೆ

ಅಮೀರ್ ಖಾನ್ ರಾತ್ರಿ ರಹಸ್ಯ ಬಿಚ್ಚಿಟ್ಟ ಈ ಮಾಡೆಲ್ !!

Pinterest LinkedIn Tumblr

amer

ಬ್ರಿಟನ್ನಿನ ಸುಪ್ರಸಿದ್ದ ಬಾಕ್ಸರ್ ಅಮೀರ್ ಖಾನ್ ಈಗ ತನ್ನ ಗರ್ಭಿಣಿ ಪತ್ನಿ ಫರ್ಯಾಲ್ ಮಖ್ ಡೂಮ್ ಗೆ ವಂಚಿಸಿ ಫ್ರೆಂಚ್ ನ ಹಾಟೆಸ್ಟ್ ಮಾಡೆಲ್ ಎಗ್ಲಾಂಟಿನ್ ಫ್ಲೋರ್ ಅಗ್ವಿಲರ್ ಜೊತೆ ಹಾಸಿಗೆ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಕಳೆದ ತಿಂಗಳು ಲಂಡನ್ ಗೆ ತೆರಳಿದ್ದ ಖಾನ್, ಈ ಮಾಡೆಲ್ ಗೆ ಸಿಕ್ಕಿದಲ್ಲದೇ ನನ್ನ ಹೆಂಡತಿ ಗರ್ಭಿಣಿಯಾಗಿದ್ದು  ಹೀಗಾಗಿ ನನ್ನ ಅವಶ್ಯಕತೆ ಪೂರೈಸುವಂತೆ ಕೇಳಿದರಂತೆ. ಆತನ ಆಸೆಯಂತೆ ಈ ಮಾಡೆಲ್ ಹೋಟೆಲ್ ನಲ್ಲಿ ಹಲವು ದಿನಗಳ ಖಾನ್ ಜೊತೆ ಹಾಸಿಗೆ ಹಂಚಿಕೊಂಡಿದ್ದು ಅದಕ್ಕಾಗಿ ಹಣವನ್ನೂ ಪಡೆದಿದ್ದಳಂತೆ.

ಕಳೆದ ಮಾರ್ಚ್ ನಲ್ಲೂ ಪ್ಯಾರೀಸ್ ನ ಹೋಟೆಲ್ ನಲ್ಲಿ ನಾವಿಬ್ಬರೂ ಹಲವು ಸುಮಧುರ ರಾತ್ರಿಗಳನ್ನು ಕಳೆದಿದ್ದೇವೆ ಎಂದಿರುವ ಈ ಮಾಡೆಲ್ ಅಮೀರ್ ಖಾನ್ ನನ್ನ ಜೊತೆ ಹಾಸಿಗೆ ಹಂಚಿಕೊಂಡಿದ್ದಕ್ಕೆ ನನ್ನ ಬಳಿ ಹಲವು ಪುರಾವೆಗಳಿವೆ. ಅಮೀರ್ ಖಾನ್ ನನ್ನ ಮೇಲಿನ ಪ್ರೀತಿಗೆ ಅವರ ದುಬಾರಿ ಬೆಲೆಯ ವಾಚ್, ಬ್ರೇಸ್ ಲೆಟ್ ನನಗೆ ನೀಡಿದ್ದು ಹಣ ಕೊಟ್ಟು ತಮ್ಮ ಕಾಮದ ಬಯಕೆ ತೀರಿಸಿಕೊಂಡಿದ್ದಾರೆ ಎಂಬ ಸತ್ಯವನ್ನು ಮಾಡೆಲ್ ಪತ್ರಿಕೆಯೊಂದರಲ್ಲಿ ಬಿಚ್ಚಿಟ್ಟಿದ್ದಾಳೆ.

Write A Comment