ಮನೋರಂಜನೆ

ಈ ಬಾರಿ ಖಂಡಿತಾ ಬೆತ್ತಲಾಗುವೆ, ಟ್ವಿಟ್ಟರ್ ನಲ್ಲಿ ಸೂಚನೆ ಕೊಟ್ಟ ಪೂನಂ ಪಾಂಡೆ

Pinterest LinkedIn Tumblr

poonam-pandey

ನವದೆಹಲಿ: ೨೦೧೧ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ನಾನು ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂದು ಘೋಷಿಸಿದ್ದ ಪೂನಮ್ ಪಾಂಡೆ, ಆಗ ಭಾರತ ವಿಶ್ವಕಪ್ ಗೆದ್ದರೂ ಯಾಕೋ ಮನಸ್ಸು ಮಾಡಿರಲಿಲ್ಲ. ಈ ವರ್ಷವೂ ಧೋನಿ ನಾಯಕತ್ವದಲ್ಲೇ ವಿಶ್ವಕಪ್ ಕ್ರಿಕೆಟ್ ಗೆ ಭಾರತ ತಂಡ ಸಜ್ಜಾಗಿದೆ.

ಈ ಬಾರಿ ತನ್ನ ಅಭಿಮಾನಿಗಳಿಗೆ ನಿರಾಸೆ ತರುವುದಿಲ್ಲ ಎಂಬಂತ ಮಾತುಗಳನ್ನು ನಟಿ-ಮಾಡೆಲ್ ಪೂನಂ ಪಾಂಡೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಈ ವಿಶ್ವಕಪ್ ಭಾರತ ಗೆದ್ದು ತಂದರೆ ಖಂಡಿತ ಬೆತ್ತಲಾಗುತ್ತೇನೆಂಬ ಸಂದ್ಶವನ್ನು ಟ್ವಿಟ್ಟರ್ ನಲ್ಲಿ ಬಿಟ್ಟಿದ್ದಾರೆ!

ವಿವಾದವನ್ನು ಅಂಟಿಕೊಂಡಂತೆ ಇರುವ ಈ ನಟಿ ಪ್ರಚಾರಕ್ಕೋಸ್ಕರ ಹಲವಾರು ಸಾರ್ವಜನಿಕ ಗಿಮಿಕ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಟಿಯ ಈ ಬಾರಿಯ ಪ್ರಾಮಿಸ್ ಭಾರತ ಕ್ರಿಕೆಟ್ ತಂಡಕ್ಕೆ ಸ್ಫೂರ್ತಿ ತಂದು ಮಗದೊಮ್ಮೆ ವಿಶ್ವಕಪ್ ಟ್ರೋಫಿ ಬಾಚುತ್ತದೆಯೇ ಕಾಡು ನೋಡಬೇಕು!

Write A Comment