ರೈಲ್ವೆ ಸಿಂಗರ್ ಎಂದೇ ಖ್ಯಾತಿ ಪಡೆದ ಗಾಯಕಿ ರಾನು ಮಂಡಲ್ ಅವರು ತಮ್ಮ ಮಧುರವಾದ ಕಂಠಸಿರಿಯಿಂದಲೇ ಖ್ಯಾತಿ ಪಡೆದವರು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಡಿದ ಒಂದು ವಿಡಿಯೋದಿಂದಲೇ ಅವರ ಜೀವನ ಬದಲಾಗಿ ಹೋಯಿತು.
ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ಅವರ ಸಿನಿಮಾದಲ್ಲಿ ಸಾಲು ಸಾಲು ಹಾಡುಗಳಿಗೆ ದನಿಯಾದ ರಾನು ಈಗ ಮತ್ತೆ ತಮ್ಮ ಗಾಯನದಿಂದಲೇ ಸುದ್ದಿಯಾಗಿದ್ದಾರೆ. ಇವರು ದೀಪಾವಳಿ ಹಬ್ಬಕ್ಕೆಂದು ಹಾಡಿರುವ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Comments are closed.