ಮುಂಬೈ

ಮಧ್ಯಮ ವರ್ಗದಲ್ಲಿ ಜನಿಸಿ, ಸೀರೆ ಮಾರುತ್ತಿದ್ದ ವ್ಯಾಪಾರಿ ಇಂದು 17 ಸಾವಿರ ಕೋಟಿ ಒಡೆಯ..!

Pinterest LinkedIn Tumblr


ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿರುವ ಕಿಶೋರ್ ಬಿಯಾನಿ ಹೆಸರು ಮತ್ತೆ ಚರ್ಚೆಯಲ್ಲಿದೆ. ಫ್ಯೂಚರ್ ಗ್ರೂಪ್​ನ ಸಂಸ್ಥಾಪಕರಾಗಿರುವ ಬಿಯಾನಿ ತಮ್ಮ ಕಂಪೆನಿಯ ಒಂದು ಷೇರನ್ನು ಅಮೆಜಾನ್​ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈ ಸುದ್ದಿ ಎಲ್ಲೆಡೆಯು ಹರಿದಾಡಿದ್ದು, ಮತ್ತೊಮ್ಮೆ ಬಿಯಾನಿ ಹೆಸರು ಜಾಗತಿಕ ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ. ಫೋರ್ಬ್ಸ್​ ನ ಭಾರತದ ನೂರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಿಶೋರ್ ಬಿಯಾನಿ ಅವರ ಒಟ್ಟು ಆಸ್ತಿ ಬರೊಬ್ಬರಿ 240 ಕೋಟಿ ಡಾಲರ್. ಅಂದರೆ 17 ಸಾವಿರ ಕೋಟಿ ರೂಪಾಯಿ. ಆದರೆ ಅದೊಂದು ಕಾಲದಲ್ಲಿ ಕಿಶೋರ್ ಬಿಯಾನಿ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡವರು ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿರುವ ಕಿಶೋರ್ ಬಿಯಾನಿ ಹೆಸರು ಮತ್ತೆ ಚರ್ಚೆಯಲ್ಲಿದೆ. ಫ್ಯೂಚರ್ ಗ್ರೂಪ್​ನ ಸಂಸ್ಥಾಪಕರಾಗಿರುವ ಬಿಯಾನಿ ತಮ್ಮ ಕಂಪೆನಿಯ ಒಂದು ಷೇರನ್ನು ಅಮೆಜಾನ್​ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈ ಸುದ್ದಿ ಎಲ್ಲೆಡೆಯು ಹರಿದಾಡಿದ್ದು, ಮತ್ತೊಮ್ಮೆ ಬಿಯಾನಿ ಹೆಸರು ಜಾಗತಿಕ ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ. ಫೋರ್ಬ್ಸ್​ ನ ಭಾರತದ ನೂರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಿಶೋರ್ ಬಿಯಾನಿ ಅವರ ಒಟ್ಟು ಆಸ್ತಿ ಬರೊಬ್ಬರಿ 240 ಕೋಟಿ ಡಾಲರ್. ಅಂದರೆ 17 ಸಾವಿರ ಕೋಟಿ ರೂಪಾಯಿ. ಆದರೆ ಅದೊಂದು ಕಾಲದಲ್ಲಿ ಕಿಶೋರ್ ಬಿಯಾನಿ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡವರು ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ.
ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿರುವ ಕಿಶೋರ್ ಬಿಯಾನಿ ಹೆಸರು ಮತ್ತೆ ಚರ್ಚೆಯಲ್ಲಿದೆ. ಫ್ಯೂಚರ್ ಗ್ರೂಪ್​ನ ಸಂಸ್ಥಾಪಕರಾಗಿರುವ ಬಿಯಾನಿ ತಮ್ಮ ಕಂಪೆನಿಯ ಒಂದು ಷೇರನ್ನು ಅಮೆಜಾನ್​ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈ ಸುದ್ದಿ ಎಲ್ಲೆಡೆಯು ಹರಿದಾಡಿದ್ದು, ಮತ್ತೊಮ್ಮೆ ಬಿಯಾನಿ ಹೆಸರು ಜಾಗತಿಕ ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ. ಫೋರ್ಬ್ಸ್​ ನ ಭಾರತದ ನೂರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಿಶೋರ್ ಬಿಯಾನಿ ಅವರ ಒಟ್ಟು ಆಸ್ತಿ ಬರೊಬ್ಬರಿ 240 ಕೋಟಿ ಡಾಲರ್. ಅಂದರೆ 17 ಸಾವಿರ ಕೋಟಿ ರೂಪಾಯಿ. ಆದರೆ ಅದೊಂದು ಕಾಲದಲ್ಲಿ ಕಿಶೋರ್ ಬಿಯಾನಿ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡವರು ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ.

ಸೀರೆ ವ್ಯಾಪಾರಿ: ರಾಜಸ್ಥಾನದ ಮಧ್ಯಮ ವರ್ಗದ ಕುಟುಂಬದಲ್ಲಿ ಕಿಶೋರ್ ಬಿಯಾನಿ ಜನಿಸಿದರು. ಇವರ ಅಜ್ಜ ರಾಜಸ್ಥಾನದಿಂದ ಮುಂಬೈ ಸೀರೆ ವ್ಯಾಪಾರಕ್ಕಾಗಿ ತೆರಳುತ್ತಿದ್ದರು. ಹಾಗೆಯೇ ಅಜ್ಜನೊಂದಿಗೆ ಕಿಶೋರ್ ಬಿಯಾನಿ ಅವರಿಗೆ ಮುಂಬೈ ಎಂಬ ಮಯಾ ನಗರಿಯ ನಂಟು ಬೆಳೆದಿದೆ. 22ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಟೈಲರಿಂಗ್ ಕೆಲಸವನ್ನು ಆರಂಭಸಿದ ಬಿಯಾನಿ, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು. ಅಂದಿನ ಅವರ ಶ್ರಮವೇ ಇಂದು ನಾವೆಲ್ಲಾ ನೋಡುತ್ತಿರುವ ಪ್ಯಾಂಟಲೂನ್ ಕಂಪನಿ. ಇಂದು ಈ ಕಂಪೆನಿಯು ಜಗತ್ತಿನಾದ್ಯಂತ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ. ಸೀರೆ ವ್ಯಾಪಾರಿ: ರಾಜಸ್ಥಾನದ ಮಧ್ಯಮ ವರ್ಗದ ಕುಟುಂಬದಲ್ಲಿ ಕಿಶೋರ್ ಬಿಯಾನಿ ಜನಿಸಿದರು. ಇವರ ಅಜ್ಜ ರಾಜಸ್ಥಾನದಿಂದ ಮುಂಬೈ ಸೀರೆ ವ್ಯಾಪಾರಕ್ಕಾಗಿ ತೆರಳುತ್ತಿದ್ದರು. ಹಾಗೆಯೇ ಅಜ್ಜನೊಂದಿಗೆ ಕಿಶೋರ್ ಬಿಯಾನಿ ಅವರಿಗೆ ಮುಂಬೈ ಎಂಬ ಮಯಾ ನಗರಿಯ ನಂಟು ಬೆಳೆದಿದೆ. 22ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಟೈಲರಿಂಗ್ ಕೆಲಸವನ್ನು ಆರಂಭಸಿದ ಬಿಯಾನಿ, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು. ಅಂದಿನ ಅವರ ಶ್ರಮವೇ ಇಂದು ನಾವೆಲ್ಲಾ ನೋಡುತ್ತಿರುವ ಪ್ಯಾಂಟಲೂನ್ ಕಂಪನಿ. ಇಂದು ಈ ಕಂಪೆನಿಯು ಜಗತ್ತಿನಾದ್ಯಂತ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ.
ಸೀರೆ ವ್ಯಾಪಾರಿ: ರಾಜಸ್ಥಾನದ ಮಧ್ಯಮ ವರ್ಗದ ಕುಟುಂಬದಲ್ಲಿ ಕಿಶೋರ್ ಬಿಯಾನಿ ಜನಿಸಿದರು. ಇವರ ಅಜ್ಜ ರಾಜಸ್ಥಾನದಿಂದ ಮುಂಬೈ ಸೀರೆ ವ್ಯಾಪಾರಕ್ಕಾಗಿ ತೆರಳುತ್ತಿದ್ದರು. ಹಾಗೆಯೇ ಅಜ್ಜನೊಂದಿಗೆ ಕಿಶೋರ್ ಬಿಯಾನಿ ಅವರಿಗೆ ಮುಂಬೈ ಎಂಬ ಮಯಾ ನಗರಿಯ ನಂಟು ಬೆಳೆದಿದೆ. 22ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಟೈಲರಿಂಗ್ ಕೆಲಸವನ್ನು ಆರಂಭಸಿದ ಬಿಯಾನಿ, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು. ಅಂದಿನ ಅವರ ಶ್ರಮವೇ ಇಂದು ನಾವೆಲ್ಲಾ ನೋಡುತ್ತಿರುವ ಪ್ಯಾಂಟಲೂನ್ ಕಂಪನಿ. ಇಂದು ಈ ಕಂಪೆನಿಯು ಜಗತ್ತಿನಾದ್ಯಂತ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ.

ಕಂಪೆನಿ ಜೊತೆ ಕೂಡಿಕೊಂಡ ಸಂಗಾತಿ: 22 ವಯಸ್ಸಿನಲ್ಲೇ ಕಾಣುತ್ತಿದ್ದ ದೊಡ್ಡ ಕನಸಿಗೆ ಸಾಥಿಯಾಗಿದ್ದು ಮಡದಿ ಸಂಗೀತ. ಸಣ್ಣ ಪುಟ್ಟ ಟೈಲರಿಂಗ್ ಕೆಲಸ ಮಾಡುತ್ತಿದ್ದ ವೇಳೆಯೇ ಕಿಶೋರ್​ ಬಿಯಾನಿಗೆ ಕುಟುಂಬದವರು ವಿವಾಹ ಮಾಡಿಸಿದ್ದರು. ಪ್ಯಾಂಟ್​ ಮೂಲಕ ಒಂದಷ್ಟು ಹೊಸ ವಿನ್ಯಾಸವನ್ನು ಸೃಷ್ಟಿಸಿದ್ದ ಬಿಯಾನಿ 1987ರಲ್ಲಿ ಮೆನ್ಸ್ ವಿಯರ್ ಪ್ರೈ. ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿಯಲ್ಲಿ ತಯಾರಿಸಿದ ಬಟ್ಟೆಗಳನ್ನು ಪ್ಯಾಂಟಲೂನ್​ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಯ್ದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ 1991ರಲ್ಲಿ ಗೋವಾದಲ್ಲಿ ಪ್ಯಾಂಟಲೂನ್ ಮಳಿಗೆ ಪ್ರಾರಂಭಿಸಲಾಯಿತು. ಅಲ್ಲದೆ 1992ರಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿ ಹೂಡಿಕೆಗೆ ಅವಕಾಶ ನೀಡಲಾಯಿತು. ಈ ಮೂಲಕ ಕಂಪೆನಿಯು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಆಗಿ ಬೆಳೆಯಿತು. ಕಂಪೆನಿ ಜೊತೆ ಕೂಡಿಕೊಂಡ ಸಂಗಾತಿ: 22 ವಯಸ್ಸಿನಲ್ಲೇ ಕಾಣುತ್ತಿದ್ದ ದೊಡ್ಡ ಕನಸಿಗೆ ಸಾಥಿಯಾಗಿದ್ದು ಮಡದಿ ಸಂಗೀತ. ಸಣ್ಣ ಪುಟ್ಟ ಟೈಲರಿಂಗ್ ಕೆಲಸ ಮಾಡುತ್ತಿದ್ದ ವೇಳೆಯೇ ಕಿಶೋರ್​ ಬಿಯಾನಿಗೆ ಕುಟುಂಬದವರು ವಿವಾಹ ಮಾಡಿಸಿದ್ದರು. ಪ್ಯಾಂಟ್​ ಮೂಲಕ ಒಂದಷ್ಟು ಹೊಸ ವಿನ್ಯಾಸವನ್ನು ಸೃಷ್ಟಿಸಿದ್ದ ಬಿಯಾನಿ 1987ರಲ್ಲಿ ಮೆನ್ಸ್ ವಿಯರ್ ಪ್ರೈ. ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿಯಲ್ಲಿ ತಯಾರಿಸಿದ ಬಟ್ಟೆಗಳನ್ನು ಪ್ಯಾಂಟಲೂನ್​ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಯ್ದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ 1991ರಲ್ಲಿ ಗೋವಾದಲ್ಲಿ ಪ್ಯಾಂಟಲೂನ್ ಮಳಿಗೆ ಪ್ರಾರಂಭಿಸಲಾಯಿತು. ಅಲ್ಲದೆ 1992ರಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿ ಹೂಡಿಕೆಗೆ ಅವಕಾಶ ನೀಡಲಾಯಿತು. ಈ ಮೂಲಕ ಕಂಪೆನಿಯು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಆಗಿ ಬೆಳೆಯಿತು.
ಕಂಪೆನಿ ಜೊತೆ ಕೂಡಿಕೊಂಡ ಸಂಗಾತಿ: 22 ವಯಸ್ಸಿನಲ್ಲೇ ಕಾಣುತ್ತಿದ್ದ ದೊಡ್ಡ ಕನಸಿಗೆ ಸಾಥಿಯಾಗಿದ್ದು ಮಡದಿ ಸಂಗೀತ. ಸಣ್ಣ ಪುಟ್ಟ ಟೈಲರಿಂಗ್ ಕೆಲಸ ಮಾಡುತ್ತಿದ್ದ ವೇಳೆಯೇ ಕಿಶೋರ್​ ಬಿಯಾನಿಗೆ ಕುಟುಂಬದವರು ವಿವಾಹ ಮಾಡಿಸಿದ್ದರು. ಪ್ಯಾಂಟ್​ ಮೂಲಕ ಒಂದಷ್ಟು ಹೊಸ ವಿನ್ಯಾಸವನ್ನು ಸೃಷ್ಟಿಸಿದ್ದ ಬಿಯಾನಿ 1987ರಲ್ಲಿ ಮೆನ್ಸ್ ವಿಯರ್ ಪ್ರೈ. ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿಯಲ್ಲಿ ತಯಾರಿಸಿದ ಬಟ್ಟೆಗಳನ್ನು ಪ್ಯಾಂಟಲೂನ್​ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಯ್ದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ 1991ರಲ್ಲಿ ಗೋವಾದಲ್ಲಿ ಪ್ಯಾಂಟಲೂನ್ ಮಳಿಗೆ ಪ್ರಾರಂಭಿಸಲಾಯಿತು. ಅಲ್ಲದೆ 1992ರಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿ ಹೂಡಿಕೆಗೆ ಅವಕಾಶ ನೀಡಲಾಯಿತು. ಈ ಮೂಲಕ ಕಂಪೆನಿಯು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಆಗಿ ಬೆಳೆಯಿತು.

ಆರಂಭದಲ್ಲೂ ಹೊಸ ವಿಷಯಗಳ ಕುರಿತು ಆಸಕ್ತಿ: ಕಿಶೋರ್ ಬಿಯಾನಿ ಅವರಿಗೆ ಶಾಲಾ ಪಾಠಗಳು ತಲೆಗೆ ಹತ್ತುತ್ತಿರಲಿಲ್ಲ. ಆದರೆ ಇನ್ನಿತರ ವಿಷಯಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿಯಿತ್ತು. ತಮ್ಮ ಬಾಲ್ಯದಿಂದಲೂ ಬಿಯಾನಿ ಕುಟುಂಬದವರೊಂದಿಗೆ ಮುಂಬೈನ ಸೆಂಚುರಿ ಬಜಾರ್​ಗೆ ತೆರಳುತ್ತಿದ್ದರು. ಅಲ್ಲದೆ ತಂದೆ ಮತ್ತು ಸಹೋದರರೊಂದಿಗೆ ಕೆಲಸದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದರು. ಆದರೆ ಅವರ ಕಾರ್ಯ ರೂಪ ಮಾತ್ರ ಬಿಯಾನಿಗೆ ಹಿಡಿಸಿರಲಿಲ್ಲ. ಇದರಿಂದಾಗಿ ಹದಿಹರೆಯದಲ್ಲೇ ಸ್ಟೋನ್​ವಾಶ್​ ಮಿಶ್ರಣವನ್ನು ಮಾರಾಟ ಮಾಡಲು ಆರಂಭಿಸಿದ್ದರು. ಅಂದಿನ ಬಾಂಬೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ ಬಿಯಾನಿ ತಮ್ಮ ಸ್ಟೋನ್​ವಾಶ್ ಮಾರಾಟ ಮಾಡಿದ್ದರು. ಆದರೆ ಆ ವ್ಯಾಪಾರ ಕಿಶೋರ್ ಅವರ ಕೈ ಹಿಡಿಯಲಿಲ್ಲ. ಆರಂಭದಲ್ಲೂ ಹೊಸ ವಿಷಯಗಳ ಕುರಿತು ಆಸಕ್ತಿ: ಕಿಶೋರ್ ಬಿಯಾನಿ ಅವರಿಗೆ ಶಾಲಾ ಪಾಠಗಳು ತಲೆಗೆ ಹತ್ತುತ್ತಿರಲಿಲ್ಲ. ಆದರೆ ಇನ್ನಿತರ ವಿಷಯಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿಯಿತ್ತು. ತಮ್ಮ ಬಾಲ್ಯದಿಂದಲೂ ಬಿಯಾನಿ ಕುಟುಂಬದವರೊಂದಿಗೆ ಮುಂಬೈನ ಸೆಂಚುರಿ ಬಜಾರ್​ಗೆ ತೆರಳುತ್ತಿದ್ದರು. ಅಲ್ಲದೆ ತಂದೆ ಮತ್ತು ಸಹೋದರರೊಂದಿಗೆ ಕೆಲಸದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದರು. ಆದರೆ ಅವರ ಕಾರ್ಯ ರೂಪ ಮಾತ್ರ ಬಿಯಾನಿಗೆ ಹಿಡಿಸಿರಲಿಲ್ಲ. ಇದರಿಂದಾಗಿ ಹದಿಹರೆಯದಲ್ಲೇ ಸ್ಟೋನ್​ವಾಶ್​ ಮಿಶ್ರಣವನ್ನು ಮಾರಾಟ ಮಾಡಲು ಆರಂಭಿಸಿದ್ದರು. ಅಂದಿನ ಬಾಂಬೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ ಬಿಯಾನಿ ತಮ್ಮ ಸ್ಟೋನ್​ವಾಶ್ ಮಾರಾಟ ಮಾಡಿದ್ದರು. ಆದರೆ ಆ ವ್ಯಾಪಾರ ಕಿಶೋರ್ ಅವರ ಕೈ ಹಿಡಿಯಲಿಲ್ಲ.
ಆರಂಭದಲ್ಲೂ ಹೊಸ ವಿಷಯಗಳ ಕುರಿತು ಆಸಕ್ತಿ: ಕಿಶೋರ್ ಬಿಯಾನಿ ಅವರಿಗೆ ಶಾಲಾ ಪಾಠಗಳು ತಲೆಗೆ ಹತ್ತುತ್ತಿರಲಿಲ್ಲ. ಆದರೆ ಇನ್ನಿತರ ವಿಷಯಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿಯಿತ್ತು. ತಮ್ಮ ಬಾಲ್ಯದಿಂದಲೂ ಬಿಯಾನಿ ಕುಟುಂಬದವರೊಂದಿಗೆ ಮುಂಬೈನ ಸೆಂಚುರಿ ಬಜಾರ್​ಗೆ ತೆರಳುತ್ತಿದ್ದರು. ಅಲ್ಲದೆ ತಂದೆ ಮತ್ತು ಸಹೋದರರೊಂದಿಗೆ ಕೆಲಸದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದರು. ಆದರೆ ಅವರ ಕಾರ್ಯ ರೂಪ ಮಾತ್ರ ಬಿಯಾನಿಗೆ ಹಿಡಿಸಿರಲಿಲ್ಲ. ಇದರಿಂದಾಗಿ ಹದಿಹರೆಯದಲ್ಲೇ ಸ್ಟೋನ್​ವಾಶ್​ ಮಿಶ್ರಣವನ್ನು ಮಾರಾಟ ಮಾಡಲು ಆರಂಭಿಸಿದ್ದರು. ಅಂದಿನ ಬಾಂಬೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ ಬಿಯಾನಿ ತಮ್ಮ ಸ್ಟೋನ್​ವಾಶ್ ಮಾರಾಟ ಮಾಡಿದ್ದರು. ಆದರೆ ಆ ವ್ಯಾಪಾರ ಕಿಶೋರ್ ಅವರ ಕೈ ಹಿಡಿಯಲಿಲ್ಲ.

ಜನರ ಮಧ್ಯದಲ್ಲಿ ಬೆರೆಯಲು ಪ್ರಾರಂಭಿಸಿದರು: ಕಿಶೋರ್ ಬಿಯಾನಿ ಅವರ ಸಕ್ಸಸ್ ಎಂಬುದು ಅವರ ಯೋಚನಾ ಸಾಮರ್ಥ್ಯದಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು. ಅವರು ಜೀವನದುದ್ದಕ್ಕೂ ಸಮಾನ್ಯರೊಂದಿಗೆ ಬೆರೆಯಲು ಶ್ರಮಿಸಿದರು. ಒಬ್ಬ ವ್ಯಕ್ತಿಗೆ ಅವಶ್ಯಕವಿರುವ ವಸ್ತುಗಳ ಬಗ್ಗೆ ಯೋಚಿಸಿದರು. ಸಾಮಾನ್ಯರ ಹಾಗು ಹೋಗುಗಳನ್ನು ತಿಳಿಯಲು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ತೆರಳಿದರು. ಪೆವಿಲಿಯನ್ ಟಿಕೆಟ್ ಖರೀದಿಸುವ ಸಾಮರ್ಥ್ಯವಿದ್ದರೂ ಸಾಮಾನ್ಯ ಟಿಕೆಟ್​ ಖರೀದಿಸಿ ಜನರ ಅಭಿರುಚಿಯನ್ನು ಗಮನಿಸುತ್ತಿದ್ದರು. ಜನರ ಗುಂಪಿನಲ್ಲಿ ಕೂತು ಅವರ ಆಸೆ ಅಕಾಂಕ್ಷೆಗಳನ್ನು ಗಮನಿಸುತ್ತಾರೆ. ಜನರ ಅಗತ್ಯತೆಯೇನು, ಅದನ್ನು ಖರೀದಿಸಲು ಎಷ್ಟು ಶಕ್ತರಾಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇಂದಿಗೂ ಕಿಶೋರ್ ಬಿಯಾನಿ ತಮ್ಮ ಫ್ರಾಂಚೈಸಿ ಸ್ಟೋರ್​ನಲ್ಲಿ ಕುಳಿತು ಜನರು ಯಾವ ವಸ್ತುಗಳನ್ನು ಮಾದರಿಗಳನ್ನು ಹೆಚ್ಚು ವೀಕ್ಷಿಸುತ್ತಾರೆ ಮತ್ತು ಖರೀದಿಸುತ್ತಾರೆ ಎಂಬುದನ್ನು ಗಮನಿಸುತ್ತಾರೆ. ಜನರ ಮಧ್ಯದಲ್ಲಿ ಬೆರೆಯಲು ಪ್ರಾರಂಭಿಸಿದರು: ಕಿಶೋರ್ ಬಿಯಾನಿ ಅವರ ಸಕ್ಸಸ್ ಎಂಬುದು ಅವರ ಯೋಚನಾ ಸಾಮರ್ಥ್ಯದಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು. ಅವರು ಜೀವನದುದ್ದಕ್ಕೂ ಸಮಾನ್ಯರೊಂದಿಗೆ ಬೆರೆಯಲು ಶ್ರಮಿಸಿದರು. ಒಬ್ಬ ವ್ಯಕ್ತಿಗೆ ಅವಶ್ಯಕವಿರುವ ವಸ್ತುಗಳ ಬಗ್ಗೆ ಯೋಚಿಸಿದರು. ಸಾಮಾನ್ಯರ ಹಾಗು ಹೋಗುಗಳನ್ನು ತಿಳಿಯಲು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ತೆರಳಿದರು. ಪೆವಿಲಿಯನ್ ಟಿಕೆಟ್ ಖರೀದಿಸುವ ಸಾಮರ್ಥ್ಯವಿದ್ದರೂ ಸಾಮಾನ್ಯ ಟಿಕೆಟ್​ ಖರೀದಿಸಿ ಜನರ ಅಭಿರುಚಿಯನ್ನು ಗಮನಿಸುತ್ತಿದ್ದರು. ಜನರ ಗುಂಪಿನಲ್ಲಿ ಕೂತು ಅವರ ಆಸೆ ಅಕಾಂಕ್ಷೆಗಳನ್ನು ಗಮನಿಸುತ್ತಾರೆ. ಜನರ ಅಗತ್ಯತೆಯೇನು, ಅದನ್ನು ಖರೀದಿಸಲು ಎಷ್ಟು ಶಕ್ತರಾಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇಂದಿಗೂ ಕಿಶೋರ್ ಬಿಯಾನಿ ತಮ್ಮ ಫ್ರಾಂಚೈಸಿ ಸ್ಟೋರ್​ನಲ್ಲಿ ಕುಳಿತು ಜನರು ಯಾವ ವಸ್ತುಗಳನ್ನು ಮಾದರಿಗಳನ್ನು ಹೆಚ್ಚು ವೀಕ್ಷಿಸುತ್ತಾರೆ ಮತ್ತು ಖರೀದಿಸುತ್ತಾರೆ ಎಂಬುದನ್ನು ಗಮನಿಸುತ್ತಾರೆ.
ಜನರ ಮಧ್ಯದಲ್ಲಿ ಬೆರೆಯಲು ಪ್ರಾರಂಭಿಸಿದರು: ಕಿಶೋರ್ ಬಿಯಾನಿ ಅವರ ಸಕ್ಸಸ್ ಎಂಬುದು ಅವರ ಯೋಚನಾ ಸಾಮರ್ಥ್ಯದಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು. ಅವರು ಜೀವನದುದ್ದಕ್ಕೂ ಸಮಾನ್ಯರೊಂದಿಗೆ ಬೆರೆಯಲು ಶ್ರಮಿಸಿದರು. ಒಬ್ಬ ವ್ಯಕ್ತಿಗೆ ಅವಶ್ಯಕವಿರುವ ವಸ್ತುಗಳ ಬಗ್ಗೆ ಯೋಚಿಸಿದರು. ಸಾಮಾನ್ಯರ ಹಾಗು ಹೋಗುಗಳನ್ನು ತಿಳಿಯಲು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ತೆರಳಿದರು. ಪೆವಿಲಿಯನ್ ಟಿಕೆಟ್ ಖರೀದಿಸುವ ಸಾಮರ್ಥ್ಯವಿದ್ದರೂ ಸಾಮಾನ್ಯ ಟಿಕೆಟ್​ ಖರೀದಿಸಿ ಜನರ ಅಭಿರುಚಿಯನ್ನು ಗಮನಿಸುತ್ತಿದ್ದರು. ಜನರ ಗುಂಪಿನಲ್ಲಿ ಕೂತು ಅವರ ಆಸೆ ಅಕಾಂಕ್ಷೆಗಳನ್ನು ಗಮನಿಸುತ್ತಾರೆ. ಜನರ ಅಗತ್ಯತೆಯೇನು, ಅದನ್ನು ಖರೀದಿಸಲು ಎಷ್ಟು ಶಕ್ತರಾಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇಂದಿಗೂ ಕಿಶೋರ್ ಬಿಯಾನಿ ತಮ್ಮ ಫ್ರಾಂಚೈಸಿ ಸ್ಟೋರ್​ನಲ್ಲಿ ಕುಳಿತು ಜನರು ಯಾವ ವಸ್ತುಗಳನ್ನು ಮಾದರಿಗಳನ್ನು ಹೆಚ್ಚು ವೀಕ್ಷಿಸುತ್ತಾರೆ ಮತ್ತು ಖರೀದಿಸುತ್ತಾರೆ ಎಂಬುದನ್ನು ಗಮನಿಸುತ್ತಾರೆ.

ಬದಲಾವಣೆಯ ಮೇಲೆ ಸದಾ ಕಣ್ಣು: ದೇಸಿಯ ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಕಿಶೋರ್ ಬಿಯಾನಿ ಸದಾ ಗಮನಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿಯ ಜೀನ್ಸ್​ನಿಂದ ಹಿಡಿದು ಅವರು ಕೊಂಡು ಕೊಳ್ಳುವ ಉಪ್ಪಿನ ತನಕ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ತಮ್ಮ ಕಂಪೆನಿಯು ಗ್ರಾಹಕರ ಅಭಿರುಚಿಯನ್ನು ಪೂರೈಸಬೇಕು ಎಂಬ ಸಿದ್ಧಾಂತವನ್ನು ಕಿಶೋರ್ ಬಿಯಾನಿ ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ಇಂದು ಕಿಶೋರ್ ಬಿಯಾನಿ ಅವರ ಬಿಗ್​ ಬಜಾರ್ ಎಂಬ ಮಾಲ್​ನಲ್ಲಿ ನಾವೆಲ್ಲ ಏನು ಬೇಕಾದರೂ ಕೊಂಡುಕೊಳ್ಳಲು ಸಾಧ್ಯವಾಗಿರುವುದು. ಬದಲಾವಣೆಯ ಮೇಲೆ ಸದಾ ಕಣ್ಣು: ದೇಸಿಯ ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಕಿಶೋರ್ ಬಿಯಾನಿ ಸದಾ ಗಮನಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿಯ ಜೀನ್ಸ್​ನಿಂದ ಹಿಡಿದು ಅವರು ಕೊಂಡು ಕೊಳ್ಳುವ ಉಪ್ಪಿನ ತನಕ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ತಮ್ಮ ಕಂಪೆನಿಯು ಗ್ರಾಹಕರ ಅಭಿರುಚಿಯನ್ನು ಪೂರೈಸಬೇಕು ಎಂಬ ಸಿದ್ಧಾಂತವನ್ನು ಕಿಶೋರ್ ಬಿಯಾನಿ ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ಇಂದು ಕಿಶೋರ್ ಬಿಯಾನಿ ಅವರ ಬಿಗ್​ ಬಜಾರ್ ಎಂಬ ಮಾಲ್​ನಲ್ಲಿ ನಾವೆಲ್ಲ ಏನು ಬೇಕಾದರೂ ಕೊಂಡುಕೊಳ್ಳಲು ಸಾಧ್ಯವಾಗಿರುವುದು.
ಬದಲಾವಣೆಯ ಮೇಲೆ ಸದಾ ಕಣ್ಣು: ದೇಸಿಯ ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಕಿಶೋರ್ ಬಿಯಾನಿ ಸದಾ ಗಮನಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿಯ ಜೀನ್ಸ್​ನಿಂದ ಹಿಡಿದು ಅವರು ಕೊಂಡು ಕೊಳ್ಳುವ ಉಪ್ಪಿನ ತನಕ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ತಮ್ಮ ಕಂಪೆನಿಯು ಗ್ರಾಹಕರ ಅಭಿರುಚಿಯನ್ನು ಪೂರೈಸಬೇಕು ಎಂಬ ಸಿದ್ಧಾಂತವನ್ನು ಕಿಶೋರ್ ಬಿಯಾನಿ ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ಇಂದು ಕಿಶೋರ್ ಬಿಯಾನಿ ಅವರ ಬಿಗ್​ ಬಜಾರ್ ಎಂಬ ಮಾಲ್​ನಲ್ಲಿ ನಾವೆಲ್ಲ ಏನು ಬೇಕಾದರೂ ಕೊಂಡುಕೊಳ್ಳಲು ಸಾಧ್ಯವಾಗಿರುವುದು.

Comments are closed.