ಮುಂಬೈ

ಕೊಹ್ಲಿ ಬಿಟ್ಟಿದ್ದೇ ತಡ ಅನುಷ್ಕಾಗೆ ಹೆಚ್ಚಾಯಿತು ಫಾನ್ ಫಾಲೋಯಿಂಗ್

Pinterest LinkedIn Tumblr

1033Anushka-Sharma-Hot-Images
ಮುಂಬೈ(ಮಾ.9): ಬಾಲಿವುಡ್ ಖಾನ್ ತ್ರಯರೊಂದಿಗೆ ತೆರೆ ಹಂಚಿಕೊಂಡಿದಲ್ಲದೇ, ಕ್ರಿಕೆಟ್ ಲೋಕದ ಹೀರೋ ವಿರಾಟ ಕೊಹ್ಲಿಯೊಂದಿಗೆ ಸುತ್ತಾಡಿ ಸುಸ್ತಗಿರುವ ನಟಿ ಅನುಷ್ಕಾ ಶರ್ಮಾಕ್ಕೆ ದಿನದ ದಿನಕ್ಕೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ.
ವಿರಾಟ ಕೊಹ್ಲಿಯೊಂದಿಗೆ ಸಂಬಂಧ ಕಡಿತಗೊಂಡ ಸುದ್ದಿ ಹೊರ ಬಂದ ಮೇಲೆ ಅನುಷ್ಕಾ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಟ್ವಿಟ್ಟರ್ 7 ಮಿಲಿಯನ್ ಜನರು ಆಕೆಯನ್ನು ಹಿಂಬಾಲಿಸುತ್ತಿದ್ದಾರೆ.
ಬಾಲಿವುಡ್​ನ ಮೂವರ ಖಾನ್​ ಜೊತೆಗೆ ನಟಿಸಿರುವ ಈ ಚೆಲುವೆಗೆ ಬೇಡಿಕೆ ಹೆಚ್ಚಿದೆ. ವಿರಾಟ್ ಕೊಹ್ಲಿ ಈ ಹಿಂದೆ ಸುತ್ತುವುದು ಬಿಟ್ಟರು , ಇಕೆಯನ್ನು ಆರಾಧಿಸುವವರ ಸಂಖ್ಯೆ 7 ಮಿಲಿಯನ್ ಗೆ ಬಂದು ತಲುಪಿದೆ.
ಕೊಹ್ಲಿ ಈಕೆಯನ್ನು ಬಿಟ್ಟು ಹೋಗಿದ್ದೆ ಆಕೆಗೆ ಲಕ್ ತಿರುಗಿದೆ ಎನ್ನಲಾಗಿದೆ. ತಮಗೆ 7 ಮಿಲಿಯನ್ ಹಿಂಬಾಲಕರಿದ್ದಾರೆ ಎನ್ನುವ ಖುಷಿಯನ್ನ ಸ್ವತ ಅನುಷ್ಕಾ ಶರ್ಮಾ ಹಂಚಿಕೊಡ್ಡಿದ್ದಾರೆ. ತಮನ್ನ ಫಾಲೋ ಮಾಡ್ತಿರೋರಿಗೂ ಧನ್ಯವಾದ ತಿಳಿಸಿದ್ದಾರೆ.

Write A Comment