ಕರ್ನಾಟಕ

ನಗರದಲ್ಲಿ ಎಐಸಿಸಿ ಅಧಿವೇಶನ ಹೈಮಾಂಡ್ ಜತೆ ಡಾ. ಜಿ.ಪಿ. ಚರ್ಚೆ

Pinterest LinkedIn Tumblr

para
ಬೆಂಗಳೂರು, ಮಾ. ೯- ಎಐಸಿಸಿ ಮಹಾಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ರವರು ಪಕ್ಷದ ವರಿಷ್ಠರೊಂದಿಗೆ ದೆಹಲಿಯಲ್ಲಿಂದು ಚರ್ಚೆ ನಡೆಸಿದರು.

ಮುಂಬರುವ ಮೇ ತಿಂಗಳಲ್ಲಿ ಎಐಸಿಸಿ ಅಧಿವೇಶನ ನಡೆಯುವ ಸಂಭವವಿದೆ.

ನಗರದಲ್ಲಿ ಕಾಂಗ್ರೆಸ್ ಮಹಾಅಧಿವೇಶನ ನಡೆಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಮಹಾತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವರಾಜ ರಾಹುಲ್ ಗಾಂಧಿ, ರಾಜ್ಯದ ಹೊಣೆ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರೊಂದಿಗೆ ಪರಮೇಶ್ವರ್ ಈ ಸಂಬಂಧ ಮಾತನಾಡಿದ್ದಾರೆ ಎನ್ನಲಾಗಿದೆ.

Write A Comment