ಮುಂಬೈ

ಅನ್ಯ ಗ್ರಹ ಜೀವಿಯನ್ನು ಹೋಲುತ್ತಿದೆ ಈ ಮಗು !

Pinterest LinkedIn Tumblr

7806193401547Alien-Baby_272

ಮುಂಬೈನ ಆಸ್ಪತ್ರೆಯೊಂದರಲ್ಲಿ ಜನಿಸಿರುವ ಮಗುವೊಂದು ಅನ್ಯ ಗ್ರಹ ಜೀವಿಯನ್ನು ಹೋಲುತ್ತಿದ್ದು, ಇದನ್ನು ಕಂಡು ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ.

ವೈದ್ಯರು ನೀಡಿದ್ದ ದಿನಾಂಕಕ್ಕಿಂತ ನಾಲ್ಕು ತಿಂಗಳ ಮೊದಲು ಜನಿಸಿರುವ ಈ ಮಗು ಈಗ ಸದ್ಯ ಮುಂಬೈನ ವಾಡಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದೆ.

ಜನಿಸಿರುವ ಈ ಮಗು ಈಗಾಗಲೇ ಬಹಳಷ್ಟು ವಯಸ್ಸಾದಂತೆ ಗೋಚರಿಸುತ್ತಿದ್ದು, ಅವಧಿಪೂರ್ವ ಜನಿಸಿರುವುದು ಹಾಗೂ ಮಗುವಿನ ತಾಯಿ ಗರ್ಭಿಣಿಯಾದ ವೇಳೆ ಅಗತ್ಯ ಪೋಷಕಾಂಶಗಳನ್ನು ಸೇವಿಸದಿರುವ ಕಾರಣ ಈ ರೀತಿ ಆಗಲು ಕಾರಣವಿರಬಹುದೆಂದು ಹೇಳಲಾಗುತ್ತಿದೆ.

Write A Comment