ಕರ್ನಾಟಕ

2 ತಿಂಗಳಲ್ಲೇ ಭಾರೀ ಕುಸಿತ ಕಂಡ ಪೆಟ್ರೋಲ್‌, ಡೀಸೆಲ್‌ ದರ

Pinterest LinkedIn Tumblr


ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರಗಳು ಇಂದು (ಮಂಗಳವಾರ) ದಿಢೀರ್‌ ಭಾರೀ ಕುಸಿತ ಕಂಡಿದೆ. ಇದೆ ಮೊದಲು ಭಾರಿ ಕಳೆದ ಎರಡು ತಿಂಗಳಲ್ಲಿ ಇಷ್ಟು ಕುಸಿತ ಕಂಡಿವೆ.

ಹೀಗಾಗಿ ಇಂದು ಜನ ಸಾಮಾನ್ಯನ ಮುಖದಲ್ಲಿ ಮಂದಹಾಸ ಮೂಡುವುದಂತು ಗ್ಯಾರಂಟಿ. ಹಾಗಾದರೆ ಬೆಲೆ ಪರಿಷ್ಕರಣೆಗೊಂಡ ಬಳಿಕ ಸೆಪ್ಟೆಂಬರ್ 15ರ ಮಂಗಳವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ?
ಬೆಲೆ ಪರಿಷ್ಕರಣೆಗೊಂಡ ನಂತರ ಮಹಾನಗರಗಳಲ್ಲಿ ಇಂದಿನ ತೈಲ ದರ ಈ ಕೆಳಗಿನಂತಿದೆ.

ಬೆಂಗಳೂರು
ಪೆಟ್ರೋಲ್: 84.38 ರೂ. ( ₹0.14 ಪೈಸೆ ಏರಿಕೆ)
ಡೀಸೆಲ್: 77.22 ರೂ. (₹0.12 ಪೈಸೆ ಇಳಿಕೆ )

ನವದೆಹಲಿ
ಪೆಟ್ರೋಲ್: 81.55 ರೂ. ( ₹0.01 ಪೈಸೆ ಏರಿಕೆ)
ಡೀಸೆಲ್: 72.56 ರೂ. (₹0.37 ಪೈಸೆ ಇಳಿಕೆ )

ಮುಂಬಯಿ
ಪೆಟ್ರೋಲ್: 88.21 ರೂ. ( ₹0.30 ಪೈಸೆ ಏರಿಕೆ)
ಡೀಸೆಲ್: 79.05 ರೂ. (₹0.44 ಪೈಸೆ ಇಳಿಕೆ )

Comments are closed.