ಕರ್ನಾಟಕ

ಇಸ್ರೋದಿಂದ ಅಕ್ಟೋಬರ್ – ನವೆಂಬರ್ ವೇಳೆ ಕಾರ್ಟೋಸ್ಯಾಟ್-3 ಉಡ್ಡಯನ

Pinterest LinkedIn Tumblr


ಬೆಂಗಳೂರು: ಚಂದ್ರಯಾನ 2 ನಿರೀಕ್ಷಿತ ಫಲ ನೀಡದಿದ್ದರೂ ಇಸ್ರೋ ಹೊಸ ಮಾದರಿಯ ಉಪಗ್ರಹವೊಂದನ್ನು ಉಡ್ಡಯನ ಮಾಡಲು ಸಿದ್ಧತೆ ನಡೆಸಿದೆ.

ಭೂ ಸರ್ವೇಕ್ಷಣೆ ಉಪಗ್ರಹ ಇದಾಗಿದ್ದು, ಕಾರ್ಟೋಸ್ಯಾಟ್ 3 ಎಂಬ ಹೆಸರಿದೆ. ಪಿ.ಎಸ್‌.ಎಲ್‌.ವಿ. ರಾಕೆಟ್ ಮೂಲಕ ಇದರ ಉಡ್ಡಯನ ನಡೆಯಲಿದೆ. ಉಪಗ್ರಹದಲ್ಲಿ ಅನೇಹ ವ್ಯೂಹಾತ್ಮಕ ನೆರವು ನೀಡುವ ಅಪ್ಲಿಕೇಶನ್‌ಗಳು ಇರಲಿದ್ದು, ಅತ್ಯುತ್ತಮ ಚಿತ್ರಗಳನ್ನು ನೀಡಲಿದೆ.

Comments are closed.