ಕರ್ನಾಟಕ

ಲೋಕಸಭಾ ಚುನಾವಣೆಯಲ್ಲಿ ಗೆದ್ದು ದೆಹಲಿಗೆ ಹೋಗುತ್ತಿರುವ ರಾಜ್ಯ ಅಭ್ಯರ್ಥಿಗಳ ಪಟ್ಟಿಯ ವಿವರ..!

Pinterest LinkedIn Tumblr

ಬೆಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಕೊಂಡಿದೆ. ದೇಶದ್ಯಂತ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದೆ. ಕರ್ನಾಟಕದಲ್ಲಿ ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿ ಮತ್ತು ಪಡೆದುಕೊಂಡ ಮತಗಳು ಈ ಕೆಳಗಿನಂತಿವೆ.

1. ಚಾಮರಾಜನಗರ

ಬಿಜೆಪಿ – ವಿ ಶ್ರೀನಿವಾಸ್ ಪ್ರಸಾದ್ – 567010
ಕಾಂಗ್ರೆಸ್ – ಆರ್ ಧ್ರುವನಾರಾಯಣ್ -​ 565754

ಬಿಜೆಪಿ ಗೆಲುವು

2. ಮೈಸೂರು-ಕೊಡಗು

ಬಿಜೆಪಿ – ಪ್ರತಾಪ್ ಸಿಂಹ – 688974
ಕಾಂಗ್ರೆಸ್​- ಸಿ ಹೆಚ್ ವಿಜಯ್ ಶಂಕರ್ – 550327

ಬಿಜೆಪಿ ಗೆಲುವು

3. ಮಂಡ್ಯ

ಪಕ್ಷೇತರ – ಸುಮಲತಾ ಅಂಬರೀಶ್ – 691939
ಜೆಡಿಎಸ್- ನಿಖಿಲ್​ ಕೆ – 568888

ಪಕ್ಷೇತರ ಅಭ್ಯರ್ಥಿ ಗೆಲುವು

4. ಬೆಂಗಳೂರು ಕೇಂದ್ರ

ಬಿಜೆಪಿ – ಪಿ.ಸಿ ಮೋಹನ್ – 878258
ಕಾಂಗ್ರೆಸ್​ – ರಿಜ್ವಾನ್ ಅರ್ಷದ್​ – 531885

ಬಿಜೆಪಿ ಗೆಲುವು

5. ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್​ – ಡಿ.ಕೆ ಸುರೇಶ್ – 878258
ಬಿಜೆಪಿ – ಅಶ್ವತ್​ ನಾರಾಯಣಗೌಡ ​- 671388

ಕಾಂಗ್ರೆಸ್​ ಗೆಲುವು

6. ಬೆಂಗಳೂರು ಉತ್ತರ

ಬಿಜೆಪಿ – ಡಿ. ವಿ ಸದಾನಂದ ಗೌಡ – 824500
ಕಾಂಗ್ರೆಸ್ – ಕೃಷ್ಣ ಭೈರೇಗೌಡ – 676982

ಬಿಜೆಪಿ ಗೆಲುವು

7. ಬೆಂಗಳೂರು ದಕ್ಷಿಣ

ಬಿಜೆಪಿ – ತೇಜಸ್ವಿ ಸೂರ್ಯ – 739229
ಕಾಂಗ್ರೆಸ್​ – ಬಿ.ಕೆ ಹರಿಪ್ರಸಾದ್ – 408037

ಬಿಜೆಪಿ ಗೆಲುವು

8. ಹಾಸನ

ಜೆಡಿಎಸ್- ಪ್ರಜ್ವಲ್ ರೇವಣ್ಣ – 676606
ಬಿಜೆಪಿ – ಎ ಮಂಜು – 535282

ಜೆಡಿಎಸ್ ಗೆಲುವು

9. ತುಮಕೂರು

ಬಿಜೆಪಿ – ಜಿ.ಎಸ್ ಬಸವರಾಜು – 596127
ಜೆಡಿಎಸ್ – ಹೆಚ್​.ಡಿ ದೇವೇಗೌಡ – 582788

ಬಿಜೆಪಿ ಗೆಲುವು

10. ದಕ್ಷಿಣಕನ್ನಡ

ಬಿಜೆಪಿ – ನಳೀನ್ ಕುಮಾರ್ ಕಟೀಲ್- 774285
ಕಾಂಗ್ರೆಸ್​- ಮಿಥುನ್​ ರೈ – 499664

ಬಿಜೆಪಿ ಗೆಲುವು

11. ಉತ್ತರ ಕರ್ನಾಟಕ

ಬಿಜೆಪಿ – ಅನಂತ್ ಕುಮಾರ್ ಹೆಗಡೆ – 786042
ಜೆಡಿಎಸ್ – ಆನಂದ್ ಅಸ್ನೋಟಿಕರ್ – 306393

ಬಿಜೆಪಿ ಗೆಲುವು

12. ಹಾವೇರಿ

ಬಿಜೆಪಿ – ಉದಾಸೀ ಸಿ – 683660
ಕಾಂಗ್ರೆಸ್ -ಡಿ.ಆರ್ ಪಾಟೀಲ್ – 542778

ಬಿಜೆಪಿ ಗೆಲುವು

13. ಬೀದರ್
ಬಿಜೆಪಿ – ಭಗವಂತ್ ಖೂಬಾ – 585471
ಕಾಂಗ್ರೆಸ್ – ಈಶ್ವರ್ ಖಂಡ್ರೆ – 542778

ಬಿಜೆಪಿ ಗೆಲುವು

14. ದಾವಣಗೆರೆ

ಬಿಜೆಪಿ – ಜಿ.ಎಂ ಸಿದ್ದೇಶ್ವರ್ – 652996
ಕಾಂಗ್ರೆಸ್ – ಹೆಚ್ ಬಿ ಮಂಜಪ್ಪ – 483294

ಬಿಜೆಪಿ ಗೆಲುವು

15. ಕೊಪ್ಪಳ

ಬಿಜೆಪಿ – ಕರಡಿ ಸಂಗಣ್ಣ – 586783
ಕಾಂಗ್ರೆಸ್- ಕೆ ರಾಜಶೇಖರ್ ಬಸವರಾಜ ಯತ್ನಲ್ – 548386

ಬಿಜೆಪಿ ಗೆಲುವು

16. ಚಿಕ್ಕಬಳ್ಳಾಪುರ

ಬಿಜೆಪಿ – ಬಿ.ಎನ್ ಬಚ್ಚೇಗೌಡ – 745912
ಕಾಂಗ್ರೆಸ್​ – ಎಂ ವೀರಪ್ಪ ಮೊಯ್ಲಿ – 563802

ಬಿಜೆಪಿ ಗೆಲುವು

17. ಕೋಲಾರ

ಬಿಜೆಪಿ – ಎಸ್ ಮುನಿಸ್ವಾಮಿ – 709165
ಕಾಂಗ್ರೆಸ್​ – ಕೆ. ಹೆಚ್ ಮುನಿಯಪ್ಪ – 499144

ಬಿಜೆಪಿ ಗೆಲುವು

18. ರಾಯಚೂರು

ಬಿಜೆಪಿ – ರಾಜಾ ಅಮರೇಶ್ ನಾಯಕ್ – 598337
ಕಾಂಗ್ರೆಸ್ – ಬಿ.ವಿ ನಾಯಕ್ – 480621

ಬಿಜೆಪಿ ಗೆಲುವು

19. ಬೆಳಗಾವಿ

ಬಿಜೆಪಿ – ಸುರೇಶ್ ಅಂಗಡಿ – 757244
ಕಾಂಗ್ರೆಸ್ – ಡಾ. ಸಾಧುನವರ್ – 369982

ಬಿಜೆಪಿ ಗೆಲುವು

20. ವಿಜಯಪುರ

ಬಿಜೆಪಿ – ಜಿಗಜಿಣಗಿ ರಮೇಶ್ ಚಂದಪ್ಪ – 635867
ಜೆಡಿಎಸ್ – ಡಾ. ಸುನಿತಾ ದೇವಾನಂದ ಚೌಹಣ್​ – 377829

ಬಿಜೆಪಿ ಗೆಲುವು

21. ಕಲಬುರಗಿ

ಬಿಜೆಪಿ – ಡಾ.ಉಮೇಶ್ ಜಾಧವ್ – 620192
ಕಾಂಗ್ರೆಸ್​ – ಮಲ್ಲಿಕಾರ್ಜುನ್ ಖರ್ಗೆ – 524740

ಬಿಜೆಪಿ ಗೆಲುವು

22. ಬಳ್ಳಾರಿ

ಬಿಜೆಪಿ – ವೈ. ದೇವೇಂದ್ರಪ್ಪ – 616388
ಕಾಂಗ್ರೆಸ್ – ವಿ.ಎಸ್ ಉಗ್ರಪ್ಪ – 560681

ಬಿಜೆಪಿ ಗೆಲುವು

23. ಚಿತ್ರದುರ್ಗ

ಬಿಜೆಪಿ – ಎ ನಾರಾಯಣಸ್ವಾಮಿ – 626195
ಕಾಂಗ್ರೆಸ್ – ಬಿ ಎನ್ ಚಂದ್ರಪ್ಪ – 546017

ಬಿಜೆಪಿ ಗೆಲುವು

24. ಚಿಕ್ಕೋಡಿ

ಬಿಜೆಪಿ – ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ – 645017
ಕಾಂಗ್ರೆಸ್​ – ಪ್ರಕಾಶ್​ ಬಬಾಣ್ಣ ಹುಕ್ಕೇರಿ – 526140

ಬಿಜೆಪಿ ಗೆಲುವು

25. ಧಾರವಾಡ

ಬಿಜೆಪಿ – ಪ್ರಹ್ಲಾದ್ ಜೋಶಿ – 684837
ಕಾಂಗ್ರೆಸ್ – ವಿನಯ್​ ಕುಲಕರ್ಣಿ – 479765

ಬಿಜೆಪಿ ಗೆಲುವು

26. ಉಡುಪಿ, ಚಿಕ್ಕಮಗಳೂರು

ಬಿಜೆಪಿ – ಶೋಭಾ ಕರಂದ್ಲಾಜೆ – 718916
ಜೆಡಿಎಸ್ – ಪ್ರಮೋದ್​ ಮಧ್ವರಾಜ್ – 369317

ಬಿಜೆಪಿ ಗೆಲುವು

27. ಶಿವಮೊಗ್ಗ

ಬಿಜೆಪಿ – ವೈ.ಬಿ ರಾಘವೇಂದ್ರ – 729872

ಜೆಡಿಎಸ್ – ಮಧು ಬಂಗಾರಪ್ಪ – 506512

ಬಿಜೆಪಿ ಗೆಲುವು

30. ಬಾಗಲಕೋಟೆ

ಬಿಜೆಪಿ – ಗದ್ದೀಗೌಡರ್​ ಚಂದನಗೌಡ – 664638
ಕಾಂಗ್ರೆಸ್ – ವೀಣಾ ಕಾಶಪ್ಪನವರ್ – 496451

ಬಿಜೆಪಿ ಗೆಲುವು

ಕರ್ನಾಟಕ – 28 ಕ್ಷೇತ್ರಗಳು

ಬಿಜೆಪಿ – 25, ಜೆಡಿಎಸ್ – 1, ಕಾಂಗ್ರೆಸ್ -1, ಪಕ್ಷೇತರ -1

Comments are closed.