ಕರ್ನಾಟಕ

ಪಲ್ಟಿಯಾದ ಕಾರು: ರಸ್ತೆಯಲ್ಲಿ ಬಿದ್ದಿದ್ದ ಗಾಜು ತೆರವುಗೊಳಿಸಿದ ಡಿಕೆಶಿ

Pinterest LinkedIn Tumblr


ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದಾಗ ಬೆಂಗಳೂರು ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಕಾರೊಂದು ಪಲ್ಟಿಯಾಯಿತು.

ಕಾರು ಪಲ್ಟಿಯಾಗಿರುವುದನ್ನು ಕಂಡು ತಕ್ಷಣ ಕಾರಿನಿಂದ ಇಳಿದ ಸಚಿವರು, ಅಂಗರಕ್ಷಕರು, ಚಾಲಕರು ಸೇರಿ ಆ ಕಾರನ್ನು ಎತ್ತಿ ನಿಲ್ಲಿಸಿದರು. ರಸ್ತೆಯಲ್ಲಿ ಬಿದ್ದಿದ್ದ ಕಾರಿನ ಗಾಜುಗಳನ್ನು ಸಚಿವರು ತೆರವುಗೊಳಿಸಿದರು.

Comments are closed.