ಕರ್ನಾಟಕ

ನನ್ನ ಮಗ ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿದ್ದಾನೆ: ಸಚಿವ ಪಾಟೀಲ್ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಪಾಟೀಲ್ ಪತ್ನಿ ಆಶಾ ಸಿದ್ದತೆ
*ಸಚಿವ ಎಂ.ಬಿ.ಪಾಟೀಲ್ ಹೇಳಿಕೆ
*ಹಣಕಾಸು ವ್ಯವಹಾರ ಆರಂಭಿಸಿದ ಪತ್ನಿ
*ಅಮೆರಿಕದಲ್ಲಿ ಬಂಡವಾಳ ಹೂಡಿದರೆ, ಶಾಶ್ವತ ವಾಸಕ್ಕೆ ಅವಕಾಶ
*ಅಮೆರಿಕದಲ್ಲಿ 10 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದರೆ, ಶಾಶ್ವತ ವಾಸಕ್ಕೆ ಅನುಮತಿ
*ಪಾಟೀಲ್ ಉದ್ದೇಶ ತಿಳಿಯಲು ಹಲವು ತನಿಖಾ ಸಂಸ್ಥೆಗಳ ಕುತೂಹಲ

 

………………………….

ಗ್ರೀನ್ ಕಾರ್ಡ್ ಪಡೆಯಲು ವಿದೇಶಿ ಕಂಪೆನಿಗೆ ಲಕ್ಷಾಂತರ ಹಣ

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ
*ವಿದೇಶದಲ್ಲಿ ವಾಸ್ತವ್ಯಕ್ಕೆ ಯೋಜನೆ
*ಶ್ರೀಮಂತ ರಾಷ್ಟ್ರದ ಗ್ರೀನ್ ಕಾರ್ಡ್ ಪಡೆಯಲು ರಾಜಕಾರಣಿ ಪತ್ನಿಯ ಸರ್ಕಸ್
*ಪೌರತ್ವ ಕೊಡಿಸುವ ಕಂಪನಿಗಳಿಗೆ ಹಣ ಸಂದಾಯ
*ಅಮೆರಿಕ ದೇಶದ ಗ್ರೀನ್ ಕಾರ್ಡ್ ಪಡೆಯಲು ಸಿದ್ದತೆ
*ಒಂದು ಕಂಪನಿಗೆ 50 ಸಾವಿರ ಡಾಲರ್ ಪಾವತಿ
*ಪೌರತ್ವ ಕೊಡಿಸುವ ಎರಡು ಕಂಪನಿಗಳಿಗೆ ಅರ್ಧ ಕೋಟಿ ಹಣ ಪಾವತಿ
*ಕರ್ನಾಟಕದ ಪ್ರಭಾವಿ ರಾಜಕಾರಣಿಯ ಅನುಮಾನಾಸ್ಪದ ವಹಿವಾಟು

Comments are closed.