ಬೆಂಗಳೂರು: ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಕಮೆಂಟ್ ಹಾಕಿದ ತಾರಾನಾಥ್ ವಿರುದ್ದ ರೆಹಮಾನ್ ದೂರು.
*ಫೇಸ್ ಬುಕ್ ನಲ್ಲಿ ತನ್ನ ಸಿನೆಮಾದ ಪೋಸ್ಟರ್ ಹಾಕಿದ್ದ ರೆಹಮಾನ್.
*ಸಂಘರ್ಷಕ್ಕೀಡು ಮಾಡುವ ಕಮೆಂಟ್ ಹಾಕಿದ್ದ ತಾರಾನಾಥ್ ಹರೀಶ್
*ಕಮೆಂಟ್ ಮಾಡಿದ್ದ ತಾರಾನಾಥ್ ಹರೀಶ್ ಹೆಸರಿನ ಯೂಸರ್ ನಿಂದ ಕಮೆಂಟ್
ಕರ್ನಾಟಕ
Comments are closed.