ಕರ್ನಾಟಕ

ಫೇಸ್‌ಬುಕ್‌ ಮತ್ತು ಟ್ವಿಟರ್‌ ಗಳಲ್ಲಿ ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿಯೊಂದಿಗೆ ಮತ್ತೊಂದು ಫೋಟೋ!

Pinterest LinkedIn Tumblr

sami
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೀಗಳೆಯುವವರಿಗೆ ಮತ್ತೊಮ್ಮೆ ತಿರುಗೇಟು ನೀಡಿರುವ ಕ್ರಿಕೆಟಿಗ ಮೊಹಮ್ಮದ್‌ ಶಮಿ ಹೊಸ ವರ್ಷದಂದು ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ನನಗೆ ಯಾರೂ ಗೆಳೆಯರಿಲ್ಲ. ಯಾರೂ ನನ್ನವರಲ್ಲ, ನಾನೂ ಯಾರಿಗೂ ಸೇರಿದವನಲ್ಲ. ಆದರೆ ನಿನ್ನನ್ನು ನೋಡಿದ ಮೇಲೆ ನನಗನ್ನಿಸುತ್ತದೆ ಸುಂದರ ಸಂಗಾತಿಯೊಂದು ನನ್ನೊಂದಿಗೆ ಇದೆಯೆಂದು. ಹೊಸ ವರ್ಷದ ಶುಭಾಶಯ’ ಎಂಬ ಬರಹದೊಂದಿಗೆ ಶಮಿ ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಚಿತ್ರವನ್ನು 67 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಟ್ವಿಟರ್‌ನಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಈ ಚಿತ್ರವನ್ನು ಲೈಕ್‌ ಮಾಡಿದ್ದು, ಎರಡು ಸಾವಿರಕ್ಕೂ ಹೆಚ್ಚು ರಿಟ್ವೀಟ್‌ ಆಗಿದೆ.

Comments are closed.