ಕರ್ನಾಟಕ

ಕಣ್ಣ ಮುಚ್ಚಾಲೆ ಅಟಗಳ ವೈರಲ್ ಚಿತ್ರ : ಮೊಬೈಲ್ ಹುಡುಕಿ ಕೊಡಿ.

Pinterest LinkedIn Tumblr

hid_sack_photo

ಸಾಮಾಜಿಕ ಜಾಲತಾಣಗಳದ ಫೇಸ್’ಬುಕ್ ಮತ್ತು ವಾಟ್ಸಾಪ್’ನಲ್ಲಿ ಪೋಟೊವೊಂದು ವೈರಲ್ ಆಗಿದ್ದು, ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿ ಮೊಬೈಲ್ ಅನ್ನು ಹುಡುಕಿ ಎಂದು ಹಲವರು ಚಾಲೆಂಜ್ ಮಾಡಿದ್ದಾರೆ.

hid_sack_photo_1

ಈ ಪ್ರಯತ್ನದಲ್ಲಿ ಹಲವರು ಮೊಬೈಲ್ ಹುಡುಕಿದರೆ ಇನ್ನು ಹಲವರು ಕಾಣ್ತಿಲ್ಲ ಎಂದು ಸುಮ್ಮನಾಗಿದ್ದಾರೆ. ನೋಡಿ ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಕಾಣಲಿಲ್ಲ ಎಂದರೆ ಮಾತ್ರ ಈ ಕೆಳಗಿನ ಪೋಟೊ ನೋಡಿ

Comments are closed.