ಕರ್ನಾಟಕ

ಬಂಡೀಪುರದಲ್ಲಿ ಕರಿಚಿರತೆ ಮರಿ, ಚಿರತೆ ಸಾವು

Pinterest LinkedIn Tumblr

black_pantherಬೆಂಗಳೂರು: ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕರಿಚಿರತೆ ಮರಿ ಮತ್ತು ಚಿರತೆಯೊಂದು ಸಾವನ್ನಪ್ಪಿದೆ. ಇಲ್ಲಿನ ಓಂಕಾರ್ ಪ್ರದೇಶ ವ್ಯಾಪ್ತಿಯಲ್ಲಿರುವ ಅಂಜೀಪುರ ಗ್ರಾಮದಲ್ಲಿ ಈ ಪ್ರಾಣಿಗಳ ಮೃತದೇಹ ಪತ್ತೆಯಾಗಿದೆ.

ಈ ಪ್ರಾಣಿಗಳ ಸಾವಿಗೆ ಕಾರಣ ಏನೆಂದು ಇದುವರೆಗೆ ತಿಳಿದು ಬಂದಿಲ್ಲ. ಆದರೆ ವಿಷಪ್ರಾಶನದಿಂದ ಚಿರತೆ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.