ಕರ್ನಾಟಕ

ಮೊಮ್ಮಗಳ ಮೇಲೆ ಅತ್ಯಾಚಾರ: ತಾತನ ಬಂಧನ

Pinterest LinkedIn Tumblr

rape

ಹುಣಸೂರು, ಅ.7: ವ್ಯಕ್ತಿಯೋರ್ವ ತನ್ನ ಮೊಮ್ಮಗಳನ್ನೇ ಅತ್ಯಾಚಾರವೆಸಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸತ್ತೇಗಾಲದಲ್ಲಿ ನಡೆದಿದೆ.

ಸತ್ತೇಗಾಲದ ಪಿ.ಕೆ.ಕಾವಲ್ ನಿವಾಸಿ ಮಣಿ ವೆಂಕಟಪ್ಪ(55) ಎಂಬವನೇ ತನ್ನ 5 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿ. ಈತ ಭಿಕ್ಷೆ ಬೇಡುವ ನೆಪದಲ್ಲಿ ತನ್ನ ಮೊಮ್ಮಗಳನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಈತನ ಪತ್ನಿ ಹುಣಸೂರು ಪೊಲೀಸರಿಗೆ ದೂರು ನೀಡಿದ್ದಾರೆ.

Write A Comment