ಕರಾವಳಿ

ದಿನಕ್ಕೆ ನಾಲ್ಕು ಬಾದಾಮಿ ಸೇವೆನೆಯಿಂದ ಆರೋಗ್ಯದಲ್ಲಿ ಆಗುವ ಬದಲಾವಣೆ ಕಾಣಿರಿ..!

Pinterest LinkedIn Tumblr

ಬಾದಾಮಿ ಬೀಜ ಇದರಿಂದ ಆಗುವ ಉಪಯೋಗಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಬಾದಾಮಿಯಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ವಿಸ್ತಾರವಾಗಿ ಹೇಳಿಕೊಳ್ಳುತ್ತೇನೆ ಆದಕಾರಣ ಈ ವಿಷಯವನ್ನು ಪೂರ್ತಿ ಓದಿ

ಬಾದಾಮಿಯಲ್ಲಿ ಹೆಚ್ಚು ಪೌಷ್ಟಿಕಾಂಶವಿರುತ್ತದೆ. ಬಾದಾಮಿಯ ಬೆಲೆ ಹೆಚ್ಚು ಆಗಲಿ ಆದರೂ ಕೊಂಡುಕೊಳ್ಳಿ ಇದರಿಂದ ನಿಮಗೆ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಆಗುತ್ತದೆ ಹಾಗಾದ್ರೆ ಬಾದಾಮಿಯಿಂದ ನೀವು ಏನೆಲ್ಲಾ ಉಪಯೋಗಗಳನ್ನು ಪಡೆಯಬಹುದು ಎಂದರೆ ಮೊದಲಿಗೆ ಶುದ್ಧ ಹಾಲಿನ ಜೊತೆ ಬಾದಾಮಿಯನ್ನು ಕೊಟ್ಟಿ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದಲ್ಲಿರುವ ಮೊಡವೆಗಳು ನಿವಾರಣೆಯಾಗುತ್ತದೆ  ಹಾಗೂ ನಮ್ಮ ಲೈಂಗಿಕ ಸಮಸ್ಯೆ ಮತ್ತು ಶ್ವಾಸಕೋಶ ಸಮಸ್ಯೆಗೆ ಬಾದಾಮಿ ರಾಮಬಾಣ ಇದ್ದಂತೆ.

ಬಾದಾಮಿಯನ್ನು ರಾತ್ರಿ ಹೊತ್ತು ನೆನಸಿ ಬೆಳಗಿನ ಜಾವ ತಿನ್ನುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಬಾದಾಮಿಯ ಜೊತೆ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿದರೆ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ನಾವು ಬಲಶಾಲಿಯಾಗಿ ಇರುತ್ತೇವೆ

ನಮಗೆ ತಲೆ ಕೂದಲಿನಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಾದಾಮಿಯನ್ನು ಕೊಟ್ಟಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ತುಂಬಾ ಚೆನ್ನಾಗಿರುತ್ತದೆ

Comments are closed.