ಕರಾವಳಿ

ನಾಳೆಯಿಂದ ಮಂಗಳೂರಿನ ಬಿಗ್ ಬಜಾರ್‌ನಲ್ಲಿ ಶಾಪಿಂಗ್ ಹಬ್ಬ : 5 ದಿನಗಳ ಪಬ್ಲಿಕ್ ಹಾಲಿಡೇ ಸೇಲ್

Pinterest LinkedIn Tumblr

ಮಂಗಳೂರು : ಭಾರತದ ಅತೀ ದೊಡ್ಡ ಶಾಪಿಂಗ್ ಹಬ್ಬ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 2ರವರೆಗೆ ಮಂಗಳೂರಿನ ಬಿಜೈ ಬಿಗ್‌ಬಜಾರ್ ಹಾಗೂ ಅತ್ತಾವರ ಬಿಗ್‌ಬಜಾರ್‍‌ನಲ್ಲಿ ನಡೆಯಲಿದೆ.

ಬಿಗ್ ಬಜಾರ್‌ ಪಬ್ಲಿಕ್ ಹಾಲಿಡೇ ಸೇಲ್ – 5 ದಿನಗಳ ವಿಷೇಶ ಕೊಡುಗೆಯಾಗಿ ಪ್ರತೀ ರೂ.2000ದ ಖರೀದಿಗೆ ರೂ.400ರ ಕ್ಯಾಶ್‌ಬ್ಯಾಕ್ ಹಾಗೂ ರೂ.4000ದ ಮೇಲ್ಪಟ್ಟ ಖರಿದೀಗೆ ರೂ. 800ರ ಕ್ಯಾಶ್‌ಬ್ಯಾಕ್ ಪ್ಯೂಚರ್ ಪೇ ವ್ಯಾಲೆಟ್‌ಗೆ ದೊರೆಯಲಿದೆ. ಅಲ್ಲದೇ ಗ್ರಾಹಕರು ತಮ್ಮ ಬಿಲ್ ಪಾವತಿಯನ್ನು ರೂ. 4000ಕ್ಕಿಂತ ಮೇಲ್ಪಟ್ಟ HDFC ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮುಖಾಂತರ ಪಾವತಿಸಿದ್ದಲ್ಲಿ .5% ಗಳ ಕ್ಯಾಶ್‌ಬ್ಯಾಕ್ ದೊರೆಯುತ್ತದೆ.

ಅಲ್ಲದೇ, ಪುರುಷರ, ಮಹಿಳೆಯರ ಹಾಗೂ ಮಕ್ಕಳ ಉಡುಪುಗಳ ಮೇಲೆ ಆಕರ್ಷಕ ರಿಯಾಯಿತಿ, ಆಯ್ದು ಶ್ರೇಣಿಯ ಲಗೇಜ್ ಬ್ಯಾಗ್‌ಗಳ ಮೇಲೆ ಶೇ60% ರಷ್ಟು ರಿಯಾಯಿತಿ ಹಾಗೂ ಆಹಾರ ಪದಾರ್ಥಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ ಎಂದು ಬಿಗ್‌ಬಜಾರ್‌ನ ಬಿಜೈ ಹಾಗೂ ಅತ್ತಾವರ ಮಳಿಗೆಗಳ ಪ್ರಕಟಣೆ ತಿಳಿಸಿದ್ದು, ಗ್ರಾಹಕರು ಪಬ್ಲಿಕ್ ಹಾಲಿಡೇ ಸೇಲ್‌ನ 5 ದಿನಗಳ ಕೊಡುಗೆಗಳ ಸದುಪಯೋಗವನ್ನು ಪಡೆಯಬೇಕಾಗಿ ಬಿಗ್‌ಬಜಾರ್‌ನ ಆಡಳಿತ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ. (ಷರತ್ತುಗಳು ಆನ್ವಯಿಸುತ್ತದೆ.)

ಹೆಚ್ಚಿನ ಮಾಹಿತಿಗಾಗಿ http:|| www.bigbazaar.com ಅನ್ನು ಸಂಪರ್ಕಿಸ ಬಹುದು.

Comments are closed.