ಕರಾವಳಿ

ರೋಗಗಳು ನಿಮ್ಮ ಬಳಿ ಸುಳಿದಂತೆ ಮಾಡಲು ಇದು ಸಹಕಾರಿ

Pinterest LinkedIn Tumblr


ಹೌದು ಇವತ್ತಿನ ದಿನಗಳಲ್ಲಿ ಒಂದಲ್ಲ ಒಂದು ಕಾಯಿಲೆ ಅನ್ನೋದು ಪ್ರತಿಯೊಬ್ಬರಿಗೂ ಬರುತ್ತದೆ ಆದ್ರೆ ನೀವು ಇದನ್ನು ಊಟವಾದ ನಂತರ ತಿಂದ್ರೆ ಸಾಕು ಯಾವುದೇ ರೋಗಗಳು ನಿಮಗೆ ಬರುವುದಿಲ್ಲ. ಹಾಗಾದ್ರೆ ಈ ಆಹಾರ ಪದಾರ್ಥ ಯಾವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಅಜೀರ್ಣತೆ, ಹೊಟ್ಟೆ ಉಬ್ಬರ, ಅಸಿಡಿಟಿ, ಮುಂತಾದ ಸಮಸ್ಯೆಗಳು ಮನುಷ್ಯನಿಗೆ ಸಾಮಾನ್ಯವಾಗಿ ಕಾಡುತ್ತವೆ ಇಂಥ ಸಮಸ್ಯೆಯಿಂದ ದೂರಾ ಇರಬೇಕು ಅಂದ್ರೆ ಈ ಕೆಲಸ ಮಾಡಿ.

ಊಟದ ನಂತರ ಕೆಲವರು ಸೋಂಪು ಕಾಳನ್ನು ತಿನ್ನುತ್ತಾರೆ, ಇನ್ನು ಕೆಲವರು ಇದನ್ನು ತಿನ್ನಲು ಬಯಸುವುದಿಲ್ಲ. ಆದ್ರೆ ಇದನ್ನು ತಿನ್ನೋದ್ರಿಂದ ಹೆಚ್ಚು ಉಪಯೋಗವಿದೆ, ಊಟದ ನಂತರ ಸೋಪು ಕಾಳುಗಳನ್ನು ತಿನ್ನೋದ್ರಿಂದ ಬಿಪಿ, ಶುಗರ್, ಕ್ಯಾನ್ಸರ್, ಅಜೀರ್ಣ ಮುಂತಾದ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯೋದಿಲ್ಲ.

ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗಿದ್ರೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಚಮಚ ಸೋಂಪು ಕಾಳುಗಳನ್ನು ಹಾಕಿ ಕುದಿಸಿ, ಆ ನೀರನ್ನು ಮಕ್ಕಳಿಗೆ ಕುಡಿಸಿದರೆ ಅಜೀರ್ಣತೆ, ಗ್ಯಾಸ್ಟ್ರಿಕ್, ಹಾಗು ಬಾಯಿ ವಾಸನೆ ಮುಂತಾದ ಸಮಸ್ಯೆ ನಿವಾರಣೆಯಾಗುವುದು.

ಊಟದ ನಂತರ ಇದನ್ನು ಸೇವಿಸಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ,

Comments are closed.