ಕರಾವಳಿ

ರಾತ್ರಿ ಹೊತ್ತು ಒಳ್ಳೆ ನಿದ್ದೆ ಮಾಡಿದರೂ ಬೆಳಗ್ಗೆ ಯಾಕ್ ಆಕಳಿಗೆ ಬರುತ್ತೆ .ಗೊತ್ತೆ?

Pinterest LinkedIn Tumblr

ಈವತ್ತಿನ ದಿನಗಳಲ್ಲಿ ಕಾಮನ್ ಪ್ರಾಬ್ಲಂ. ರಾತ್ರಿಯೆಲ್ಲಾ ಮಲಗಿದ್ದರೂ ಬೆಳಗ್ಗೆ ಆಕಳಿಸ್ತಾನೇ ಇರ್ತೀವಿ ಯಾಕಿಂಗಾಗ್ರಿದೆ ಅಂತ ಒಂದ್ಸಾಲನದ್ರೂ ಯೋಚ್ನೆ ಮಾಡಿದ್ದೀರಾ? ಆಯೋ ಯಾರೋ ಬೇಕಾದವರು ನೆನಸ್ಕೋತಿರ್ಬೋದು ಅಂದ್ಕೊಂಡು ಸುಮ್ನಾಗಿರ್ತೀರ. ಯಾವತ್ತೋ ಒಂದ್ ದಿನ ಈ ತರ ಆದ್ರೆ ಪರ್ವಾಗಿಲ್ಲ ಅಗಾಗ ಆಕಳಿಸ್ಫ್ದು ಆಗ್ರಾನೆ ಇರುತ್ತೆ ಅಂದ್ರೆ ಯಾರ್ಗೇ ಆಗ್ಲಿ ಒಂಥರಾ ಆಗುತ್ತೆ. ತಲೆ ಚಿಟ್ ಹಿಡುಯುತ್ತೆ. ಕೆಲಸದ್ಮೇಲೆ ಗಮನ ಕೋಡೊಕಾಗಲ್ಲ. ಪದೇ ಪದೇ ಆಕಳಿಕೆಯನ್ನು ನೀವು ಸೀರಿಯಸ್ಸಾಗಿ ತಗೋಳ್ಳೆ ಬೇಕು ರಾತ್ರಿ ಹೊತ್ತು ಒಳ್ಳೆ ನಿದ್ದೆ ಮಾಡಿದ್ರೂ ಆಕಳಿಕೆ ಇದ್ರೆ ಅದಕ್ಕೆ ಮುಖ್ಯವಾಗಿ ೫ ಕಾರಣಗಳಿವೆ.

೧ ಮನಸ್ಸಿನ ಮೇಲೆ ತುಂಬಾ ಒತ್ತಡ ಅಥವಾ ತುಂಬ ಬೇಜಾರಾಗಿದ್ರೆ :
ಕೆಲವರು ಒಳ್ಳೆ ನಿದ್ದೆ ಮಾಡಿದ್ದೀನಿ ಅಂತ ಅಂದ್ಕೋಡಿರ್ತಾರೆ. ಆದರೆ ಮಾನಸಿಕವಾಗಿ ತುಂಬಾ ಒತ್ತಡದಲ್ಲಿರ್ತಾರೆ ಕೆಲವರು ಡೀಫ್ರೆಸ್ ಆಗಿರ್ತಾರೆ. ಇದ್ರಿಂದ್ಲೂ ಪದೇ ಪದೇ ಆಕಳಿಕೆ ಬರ್ತಿರತ್ತೆ . ಮನಸ್ಸಲ್ಲಿ ಒತ್ತಡ ಇರೋದ್ರಿಂದ ಮಲಗಿದ್ರೂ ಒಳ್ಳೆ ನಿದ್ದೆ ಬಂದಿರಲ್ಲ. ಇದಿಂದ ದೇಹ ವಿಶ್ರಾಂತಿ ಸಿಕ್ಕಿರಲ್ಲ . ಆಗ್ಲೂ ಈ ರೀತಿ ಆಕಳಿಕೆ ಬರ್ತಾನೇ ಇರುತ್ತೆ. ಅದಷ್ಠು ಮನಸ್ಸಿನ ಒತ್ತಡ, ಉದ್ವೇಗವನ್ನು ಕಡಿಮೆ ಮಾಡ್ಕೋಳೋದೆ ಈ ಸಮಸ್ಯೆಗೆ ಪರಿಹಾರ

೨. ಜಾಸ್ತಿ ನೀರು ಕುಡಿಯದೇ ದೇಹ ಡೀಹೈಡ್ರೇಟ್ ಆಗಿ ಈ ತರ ಆಗುತ್ತೆ :
ನಮ್ಮ ದೇಹದ ಮುಕ್ಕಾಲು ಭಾಗ ನೀರಿನಿಂದ್ಲೇ ಆಗಿರೋದು. ಒಂದು ಗಿಡಕ್ಕೆ ಹಾಕಿಲ್ಲ ಅಂದ್ರೆ ಅದು ಹೆಂಗ್ ಒಮ್ನಗೋಗುತ್ತೋ ನಮ್ಮ ದೇಹ ಕೂಡ ಆಷ್ಟೇ ಸೊರಗುತ್ತೇ. ಅದ್ರಿಂದ ಡಿಹೈಡ್ರೇಟ್ ಆಗದಂತೆ ನೋಡೊಳ್ಳಬೇಕು. ನಮ್ಮ ದೇಹಕ್ಕೆ ಅಗತ್ಯ ಇಲ್ದೇ ಇರೋಷ್ಟು ನೀರು ಸಿಗದಿದ್ದಾಗ್ಲೂ ಈ ರೀತಿ ಆಗುತ್ತೆ. ಹಾಗಂತೇಳಿ ಕಾಫಿ, ಟೀ, ಕೋಕ್ ಅದೂ ಇದೂ ಅಂತ ಕುದಿದ್ರೆ ಆರೋಗ್ಯ ಇನ್ನಷ್ಟು ಕೆಡುತ್ತೆ. ಚೆನ್ನಾಗಿ ನೀಋ ಕುಡೀರಿ ಸಾಕು. ಇದರಿಂದ ದೇಹದ ಅಂಗಗಳು ಚುರುಕಾಗಿ ಕೆಲಸ ಮಾಡ್ತವೆ. ಸುಸ್ತಾಗಲ್ಲ. ಒಳ್ಳೆ ನಿದ್ದೆ ಬರುತ್ತೆ. ಆಕಳಿಕೆ ತೂಗಡಿಕೆ ಎಂತದ್ದೂ ಬರಲ್ಲ

೩. ಜಂಕ್ ಪುಡ್ ತಿದ್ದರೆ ಬೆಳಗ್ಗೆ ಆಕಳೀಕೆ ಬರುತ್ತೆ.
ನಮ್ಮ ದೇಹಕ್ಕೆ ಬೇಕಾಗಿರೋಂತ ಪುಷ್ಟಿಕರವಾದ ಆಹಾರ ಬಿಟ್ಟು ಎಣ್ಣೆ ಜಾಸ್ತಿ ಇರೋ ಕರಿದ ಉರಿದ , ಜಂಕ್ ಪುಡ್ ತಿನ್ನೋದ್ರಿಂದ್ಲೂ ಈ ರೀತಿ ಸಮಸ್ಯೆ ಬರುತ್ತೆ. ಜಣ್ಕ್ ಪುಡ್ ರುಚಿರುಚಿಯಾಗಿರುತ್ತೆ. ಆದರೆ ಅದ್ರಿಂದ ನಮ್ಮ ದೇಹಕ್ಕ ಪೌಷ್ಠಿಕಾಂಶಗಳು ಸಿಗಲ್ಲ.ಇದಿಂದ ಸುಸ್ತಾಗೋದು, ಮಖ್ ಕವಿದಂಗಿರೋದು ಆಗಿ ಆಕಳಿಕೆ ಶುರುವಾಗುತ್ತೆ. ಆರೋಗ್ಯದ ದ್ರ್‍ಇಷ್ಠಿಯಿಂದ ಜಂಕ್ ಪುಡ್ ಬಿಡೋದು ಆಗ ಬೆಳಗ್ಗೆ ಹೊತ್ತು ಆಕಳಿಕೆ ಬರೋಲ್ಲ

೪.ವ್ಯಾಯಾಮ ದ ಕೊರತೆ :
ನಮ್ಮ ದೇಹಕ್ಕೆ ವ್ಯಾಯಮದ ಕೊರತೆ ಇರುವುದರಿಂದ ನಿದ್ದೆ ಸರಿಯಾಗಿ ಬರಲ್ಲ. ವ್ಯಾಯಾಮವು ಜೀವನ್ಅದ ಒಂದು ಭಾಗವಾಗಿರಬೇಕು. ಇಲ್ಲಾ ಅಂದ್ರೆ ದೇಹಕ್ಕೆ ಒಳ್ಲೆ ನಿದ್ದೆ ಸಿಗಲ್ಲ. ಇದ್ರಿಂದ ಬೆಳಗ್ಗೆ ಹೊತ್ತು. ಆಕಳಿಸೋದು ಜಾಸ್ತಿ ಆಗುತ್ತೆ. ದಿನನಿತ್ಯ ದೈಹಿಕವಾದಂತ ವ್ಯಾಯಾಮ ಮಾಡ್ಲೆಬೇಕು ಆಗ ಸಮಸ್ಯೆ ಇರಲ್ಲ .

Comments are closed.