ಕರಾವಳಿ

ಮೂರ್ಚೆ ರೋಗ ನಿವಾರಣೆಗೆ ಬಿಳಿ ಈರುಳ್ಳಿ ರಸ ಉತ್ತಮ.

Pinterest LinkedIn Tumblr

ಬಿಳಿ ಈರುಳ್ಳಿ ರಸವನ್ನು ಮೂಗಿಗೆ ಬಿಡುವುದರಿಂದ ಮತ್ತು ಅದನ್ನೇ ಕಣ್ಣಿಗೂ ಹಚ್ಚಿಕೊಳ್ಳುವುದರಿಂದ ಮೂರ್ಚೆ ರೋಗ ನಿವಾರಣೆಯಾಗುತ್ತದೆ, ಈ ಕ್ರಮವನ್ನು ಕನಿಷ್ಠ ಒಂದರಿಂದ ಎರಡು ತಿಂಗಳು ಅನುಸರಿಸು ತಕ್ಕದ್ದು ಅಗತ್ಯವಾದರೆ ಇನ್ನೂ ಒಂದು ವಾರ ಮುಂದುವರಿಸಬಹುದು.

ಹಸಿ ನೆಲ್ಲಿಕಾಯಿಯನ್ನು ಸುರಿದು ಮಜ್ಜಿಗೆಯಲ್ಲಿ ಚೆನ್ನಾಗಿ ಬೇಯಿಸಿ, ಸ್ವಲ್ಪ ಆರಿಸಿ ಸಾಧಾರಣ ಬಿಸಿ ಇರುವಾಗ ನೆತ್ತಿಯ ಮೇಲೆ ಎತ್ತಿ ಅರಳ ಎಲೆಯನ್ನು ಇಟ್ಟು ಕಟ್ಟಬೇಕು, ಹೀಗೆ 40 ದಿನ ಬೆಳಗ್ಗೆ ರಾತ್ರಿ ಮಾಡಿದರೆ ಮೂರ್ಚೆ ರೋಗ ಪರಿಹಾರವಾಗುತ್ತದೆ.

ಕಹಿ ಹೀರೆಕಾಯಿಯನ್ನು ನೀರಿನಲ್ಲಿ ಅರೆದು ಹಿಂದಿ ತೆಗೆದು 4 8 ಹನಿ ರಸವನ್ನು ಮೂಗಿನ ಎರಡು ಹೊಳ್ಳೆಗಳು ಮೂರ್ಛೆ ರೋಗದಿಂದ ಪ್ರಜ್ಞೆ ತಪ್ಪಿ ದವರಿಗೆ ಮತ್ತೆ ಪ್ರಜ್ಞೆ ಬರುತ್ತದೆ, ಇದರಿಂದ ಪ್ರತಿಕೂಲ ಪರಿಣಾಮ ಇಲ್ಲ.

ಎಕ್ಕದ ಬೇರಿನ ತೊಗಟೆಯನ್ನು ಮೇಕೆ ಹಾಲಿನಲ್ಲಿ ತೇದು ನಾಲ್ಕಾರು ಹನಿಯನ್ನು ಮೂವಿ ನಾಳಕ್ಕೆ ಇರುವುದರಿಂದ ಮೂರ್ಛೆರೋಗ ಪರಿಹಾರವಾಗುತ್ತದೆ, ಈ ಕ್ರಮವನ್ನು ಕನಿಷ್ಠ ಎರಡರಿಂದ ಮೂರು ತಿಂಗಳಾದರೂ ಅನುಸರಿಸಿ.

ಹಣ್ಣಾಗಿ ಉದುರಿದ ಎಕ್ಕದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಸುಟ್ಟು ಬೂದಿ ಮಾಡಿ ಅದನ್ನು ವಯೋಮಾನಕ್ಕೆ ತಕ್ಕಂತೆ ಜೀರೋ ಪಾಯಿಂಟ್ 25 ರಿಂದ 25ರವರೆಗೆ ದಿನಕ್ಕೆರಡು ಬಾರಿ ಜೇನಿನಲ್ಲಿ ಕೊಡುತ್ತಿದ್ದರೆ ಮೂರ್ಛೆ ರೋಗ ಪರಿಹಾರ ಮಾಡುತ್ತದೆ.

ಜೊತೆಯಲ್ಲಿ ಇದನ್ನು ಓದಿ ತಲೆ ಕೂದಲಿಗೆ ಎಣ್ಣೆ ತಯಾರಿಸುವ ವಿಧಾನ.
ಮಂದಾರ ಹೂಗಳ ಹೂಗಳನ್ನು ಒಣಗಿಸಿ ಪುಡಿ ಮಾಡಬೇಕು ಎಣ್ಣೆಗೆ ಕೊನೆಪಕ್ಷ 10 ಹಸುಗಳನ್ನಾದರೂ ಇರಬೇಕು, ಕೊಬ್ಬರಿ ಎಣ್ಣೆಯನ್ನು ಸಣ್ಣಗೆ ಉರಿಯುತ್ತಿರುವ ಒಲೆಯ ಮೇಲೆ ಇಟ್ಟು 4 ಮೆಂತ್ಯದ ಕಾಳುಗಳನ್ನು ಎಣ್ಣೆಯಲ್ಲಿ ಹಾಕಬೇಕು ಆ ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಮಂದಾರದ ಪುಡಿ ಹಾಕಬೇಕು ಒಣಗಿದ ಖರ್ಜೂರದ ಪುಡಿಯನ್ನು ಹಾಕಬೇಕು ಒಂದು ಕಾಲು ಗಂಟೆಯ ನಂತರ ಎಣ್ಣೆ ಹದವಾಗಿ ಕಾದ ಮೇಲೆ ಇಳಿಸಬೇಕು ಈ ಎಣ್ಣೆಯಲ್ಲಿ ಈ ವಸ್ತುಗಳ ಭಟ್ಟಿ ಇಳಿಸಿದಷ್ಟು ಅದರ ಸಾರ ಇಳಿದು ಚೆನ್ನಾಗಿ ಕೆಲಸ ಮಾಡುತ್ತದೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಸುಂದರವಾದ ಕೂದಲಿಗೆ ವಿಟಮಿನ್ ಎ ಬಿ ಜೊತೆಗೆ ಕಬ್ಬಿಣ ತಾಮ್ರ ಅಯೋಡಿನ್ ಬೇಕು ಕೂದಲು ಮಾಂಸಖಂಡಗಳಿಂದ ಬೆಳೆಯುವುದರಿಂದ ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರೋಟೀನ್ ಗಳು ಸಮೃದ್ಧಿಯಾಗಿ ಸಿಗಬೇಕು ವಿಟಮಿನ್ ಎ ಬಿ ಹೆಚ್ಚಿಗೆ ಇರಬೇಕು ವಿಟಮಿನ್ ಬಿ ಕಡಿಮೆಯಾದರೆ ಕೂದಲು ಬೇಗ ಬೆಳ್ಳಗಾಗಿ ಕಾಣುತ್ತದೆ ಒಳ್ಳೆಯ ಪೋಷಕ ಪದಾರ್ಥಗಳನ್ನು ಸಂಪೂರ್ಣವಾದ ಆಹಾರವನ್ನು ಸೇವಿಸುವುದರಿಂದ ವಾರಕ್ಕೆ ಒಂದು ಸಲ ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ಕೂದಲು ಶುದ್ಧವಾಗಿರುತ್ತದೆ ಹಾಗೂ ಕಪ್ಪಗೆ ಉದ್ದವಾಗಿ ಬೆಳೆಯುತ್ತದೆ.

ಪ್ರತಿದಿನ ರಾತ್ರಿ ಅಥವಾ ಮುಂಜಾನೆ ಕೂದಲಿಗೆ ಎಣ್ಣೆ ಹಚ್ಚಬೇಕು ಹಿಡಿದ ಕೂಡಲೇ ಗಾಳಿಗೆ ಆರಿಸಿಕೊಳ್ಳಬೇಕು ಇಲ್ಲದಿದ್ದರೆ ಕೂದಲು ವಿಪರೀತ ಉದುರುತ್ತದೆ .

ನಿಂಬೆರಸದಲ್ಲಿ ಉಪ್ಪು ಕಲಸಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿರುವ ಹೊಟ್ಟು ಹೋಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ.

1 ಚಮಚ ವಿನೆಗರ್ ಅರ್ಧ ಬಕೆಟ್ ನೀರು ಹಾಕಬೇಕು ಬಕೆಟ್ಟಿನಲ್ಲಿ ಶಾಂಪು ಕೂಡ ಹಾಕಬೇಕು ಆಮೇಲೆ ತಲೆಯನ್ನು ಆ ನೀರಿನಿಂದ ತೊಳೆದುಕೊಳ್ಳಬೇಕು ಕೊನೆಗೆ ಸ್ವಲ್ಪ ವಿನೆಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆ ಕಾಲ ಹಾಗೆಯೇ ಬಿಡಬೇಕು ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಸಮಸ್ಯೆಯಿಂದ ಪರಿಹಾರ ಕಾಣಬಹುದು.

Comments are closed.