ಕರಾವಳಿ

ಗೋಕರ್ಣ ಪರ್ತಗಾಳಿ ಮಠದಲ್ಲಿ ಶಾಸಕ ಕಾಮಾತ್‌ರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಮಂಗಳೂರು ದಕ್ಷಿಣ ಶಾಸಕರಾದ ಡಿ . ವೇದವ್ಯಾಸ್ ಕಾಮತ್ ರವರಿಗೆ ನಗರದ ರಥಬೀದಿಯಲ್ಲಿರುವ ಗೋಕರ್ಣ ಪರ್ತಗಾಳಿ ಮಠದ ಶಾಖಾದಲ್ಲಿ ಪುರೋಹಿತರಾದ ರಾಮಕೃಷ್ಣ ಭಟ್ ರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಪ್ರಭಾಕರ್ ಕಾಮತ್ , ಅಮ್ಮೆಂಬಳ ಶಿವಾನಂದ ಕಾಮತ್ , ಕುಂಬ್ಳೆ ನರಸಿಂಹ ಪ್ರಭು ಹಾಗೂ ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು .

Comments are closed.