ಕರಾವಳಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆ ಅಜೀರ್ಣ ಸಮಸ್ಯೆ ನಿವಾರಿಸಬಲ್ಲ ಎಲೆ..?

Pinterest LinkedIn Tumblr

ಹೌದು ಹಲವಾರು ಸಮಸ್ಯೆಗಳಿಗೆ ನಮ್ಮ ಪರಿಸರದಲ್ಲಿ ಸಿಗುವ ಗಿಡ ಮೂಲಿಕೆಗಳಲ್ಲಿ ಹಲವಾರು ರೋಗಕ್ಕೆ ನಿವಾರಿಸುವ ಶಕ್ತಿ ಇರುತ್ತದೆ. ಅಂತಹ ಗಿಡಮೂಲಿಕೆಗಳಲ್ಲಿ ಈ ದೊಡ್ಡಪತ್ರೆ ಒಂದಾಗಿದೆ ಇದು ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ ನೋಡಿ:

ಕೆಮ್ಮು ಶೀತ ನಿವಾರಿಸುತ್ತದೆ: ದೊಡ್ಡಪತ್ರೆ ಎಲೆಯನ್ನು ಬಿಸಿ ಮಾಡಿ, ಅದರ ರಸವನ್ನು ಕುಡಿದರೆ ಕೆಮ್ಮು, ಶೀತ, ಗಂಟಲು ನೋವು ಇವುಗಳ ನಿವಾರಣೆಯಾಗವುದು.

ಅಜೀರ್ಣ ಸಮಸ್ಯೆ ನಿವಾರಿಸುತ್ತದೆ: ಹೌದು ಈ ದೊಡ್ಡಪತ್ರೆ ಗಿಡದ ಎಲೆಯನ್ನು ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದಾಗಿ ಬಳಸಬಹುದು.

ಮಾನಸಿಕ ಒತ್ತಡ ಶಮನ ಮಾಡುತ್ತದೆ: ದೊಡ್ಡಪತ್ರೆಯ ರಸ ಕುಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

ಅಲರ್ಜಿ ನಿವಾರಕವಾಗಿದೆ: ಮೈಯೆಲ್ಲಿ ಅಲರ್ಜಿ ಕಂಡು ಬಂದರೆ ಈ ಎಲೆಯಿಂದ ಉಜ್ಜಿದರೆ ಸಾಕು, ಮೈಯಲ್ಲಿ ಎದ್ದ ಬೊಬ್ಬೆ ಮಾಯವಾಗುವುದು.

ಸ್ತನ ಕ್ಯಾನ್ಸರ್ ನಿವಾರಕ: ಈ ದೊಡ್ಡಪತ್ರೆ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದರಲ್ಲಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಈ ದೊಡ್ಡಪತ್ರೆಯನ್ನು ಬಳಸುವುದರಿಂದ ಇದು ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇಷ್ಟೇ ಅಲ್ಲದೆ ಸಂಧಿ ನೋವು ನಿವಾರಣೆಗೆ ಮನೆಮದ್ದಾಗಿ ಬಳಸುತ್ತಾರೆ ಹಾಗು ಇದರಲ್ಲಿ ವಿಟಮಿನ್‌ ಎ ಹಾಗೂ ಸಿ ಅಂಶವಿದ್ದು ನಮ್ಮ ದೇಹಕ್ಕೆ ನೀಡುತ್ತದೆ.

Comments are closed.