ಕರಾವಳಿ

ದಲಿತ ಬಂಧು ಕುದ್ಮುಲ್ ರಂಗರಾವ್ ಜಯಂತಿ : ಶಾಸಕ ವೇದವ್ಯಾಸ ಕಾಮತ್‌ರಿಂದ ರಾವ್ ಸಮಾಧಿಗೆ ನಮನ

Pinterest LinkedIn Tumblr

ಮಂಗಳೂರು, ಜೂನ್.29: ಕರಾವಳಿಯ ದಲಿತ ಬಂಧು ಕುದ್ಮುಲ್ ರಂಗರಾವ್ ಅವರ ಜಯಂತಿಯ ನಿಮಿತ್ತ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಅತ್ತಾವರದ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ತೆರಳಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಪ್ರಮುಖರಾದ ಬಿ ಆರ್ ಹೃದಯನಾಥ್, ಕೇಶವ ಧರಣಿ, ರಘುವೀರ್ ಬಾಬುಗುಡ್ಡೆ, ಶ್ಯಾಮ ಕರ್‍ಕೆರ, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ದೀಪಕ್ ಪೈ, ವಿವೇಕ ಶೆಟ್ಟರ್, ಶಶಿಕಾಂತ್ ಬಿ‌ಎಸ್, ಅನಿಲ್ ಅತ್ತಾವರ, ಲಕ್ಷ್ಮೀಶ್ ಕುಮಾರ್, ವಸಂತ ಬಂಗೇರ, ಕೃಷ್ಣ ಎಲ್ಲೂರು, ಶ್ರೀಧರ್, ರವೀಂದ್ರನಾಥ್, ಲಲ್ಲೇಶ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Comments are closed.