ಕರಾವಳಿ

‘ನಿಮ್ಮ ಮತ ನಿಮ್ಮ ಕೈಯಲ್ಲಿ’: ಮತದಾನ ಜಾಗೃತಿಯ ಮರಳು ಶಿಲ್ಪ

Pinterest LinkedIn Tumblr

ಕುಂದಾಪುರ: ಜನಸಾಮಾನ್ಯನ ಶಕ್ತಿ ಮತ ಚಲಾವಣೆಯ ಮೂಲಕವಾಗಬೇಕು. ಯಾವುದೇ ಅಮೀಷಕ್ಕೆ ಬಲಿಯಾಗದೆ, ವಿವೇಚನೆಯಿಂದ ತಮ್ಮ ಹಕ್ಕನ್ನು ಚಲಾಯಿಸಬೇಕು. ಸದೃಢ ರಾಜ್ಯಕ್ಕಾಗಿ ನಿಮ್ಮ ಮತ ನಿಮ್ಮ ಕೈಯಲ್ಲಿ ಎನ್ನುವ ಸಂದೇಶದೊಂದಿಗೆ ರಚಿಸಿದ ಕಲಾಕೃತಿ ಇದಾಗಿದೆ.

ಕುಂದಾಪುರದ ಕೋಟೇಶ್ವರ ಸಮೀಪದ ಹಳೆ‌ಅಳಿವೆ ಕಡಲ ಕಿನಾರೆಯಲ್ಲಿ ಕಲಾವಿದ ಹರೀಶ್ ಸಾಗಾ ಇದನ್ನು ರಚಿಸಿದ್ದಾರೆ.

Comments are closed.