ಕರಾವಳಿ

ಸಾಸ್ತಾನ ಟೋಲ್ ಗೇಟಿನಲ್ಲಿ ದಾಖಲೆಯಿಲ್ಲದ 4.5 ಲಕ್ಷ ರೂ.ವಶಕ್ಕೆ

Pinterest LinkedIn Tumblr

ಕುಂದಾಪುರ : ಸಾಸ್ತಾನ ತಪಾಸೆಣೆ ಗೇಟ್ ಬಳಿ ದಾಖಲೆಯಿಲ್ಲದೆ ವಾಹನದಲ್ಲಿ ಹಣ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಂದ ಒಟ್ಟು ೪.೫ ಲಕ್ಷ ರೂ ಕುಂದಾಪುರ ಎಸಿ ಹಾಗೂ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ವಶಕ್ಕೆ ಪಡೆದು ಖಜಾನೆಗೆ ಜಮಾ ಮಾಡಿದ್ದಾರೆ.

ಕೋಳಿ ಫಾರಮ್ ಮಧ್ಯವರ್ತಿ ಹಾಗೂ ಪೈನಾನ್ಸ್ ನಡೆಸುತ್ತಿದ್ದ ಇಬ್ಬರು ಬೇರೆ ಬೇರೆ ವಾಹನದಲ್ಲಿ ಹಣ ಸಾಗಿಸುತ್ತಿದ್ದ ತಪಾಸಣೆ ಸಮಯದಲ್ಲಿ ವಾಹನದಲ್ಲಿ ಇದ್ದ ಹಣಕ್ಕೆ ಸರಿಯಾದ ದಾಖಲೆ ನೀಡಿದ ಕಾರಣ ಹಣ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ. ಚುನಾವಣೆ ಘೋಷಣೆ ನಂತರ ಉಡುಪಿ ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಪ್ರಥಮ ಪ್ರಕರಣ ಇದಾಗಿದೆ.

Comments are closed.