ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರಲ್ಲೂ ಗಂಟುಗಳು ಕಂಡು ಬರುತ್ತವೆ. ಈ ಗಂಟುಗಳು ದೇಹದ ಎಲ್ಲ ಭಾಗಗಳಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ದೇಹದ ಯಾವ ಭಾಗದಲ್ಲಿ ಬೇಕಾದರೂ ಬರುತ್ತದೆ. ಈ ಗೆಡ್ಡೆಗಳು ವಿವಿಧ ರೀತಿಯಲ್ಲಿ ಕಾಣಿಸುತ್ತವೆ ಅಂದರೆ ಸಾಮಾನ್ಯ ಗೆಡ್ಡೆ. ಕಾಲಿನ ಗೆಡ್ಡೆ. ಜನಾಂಗದ ಗೆಡ್ಡೆ ಇಗೆ ಹಲವಾರು ರೀತಿಯಲ್ಲಿ ಕಾಣಿಸುತ್ತವೆ.
ಈ ಗಂಟುಗಳು ಉತ್ಪತ್ತಿಯಾಗಲು ಕಾರಣಗಳೇನು.
ಒರಟಿನ ಚರ್ಮ. ವೈರಸ್ ನಿಂದ ಹೆಚ್ಚಾಗಿ ಗಂಟು ಬರುತ್ತದೆ. ಚರ್ಮವು ಸರಿಯಾಗಿ ಬೆಳವಣಿಗೆಯಾಗಲು ಸಾಧ್ಯ ವಾಗದೆ ಇದ್ದಾಗ ಗೆಡ್ಡೆಗಳು ಬೆಳೆಯುತ್ತವೆ. ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನೆಡೆಯದೆ ಇದ್ದಾಗ ಈ ಗೆಡ್ಡೆಗಳು ಉತ್ಪತ್ತಿಯಾಗುತ್ತವೆ.
ಹಾಗಾದರೆ ಈ ಗೆಡ್ಡೆಗಳನ್ನು ಗುಣ ಪಡಿಸಲು ಇರುವ ಮನೆಮದ್ದುಗಳನ್ನು ನೋಡೋಣ.
ಅಗಸೆ ಪುಡಿಗೆ ಸ್ವಲ್ಪ ಅಗಸೆ ಎಣ್ಣೆ. ಜೇನು ತುಪ್ಪ ಸೇರಿಸಿ ಗೆಡ್ಡೆಗಳಿಗೆ ಹಚ್ಚಿ ಬಟ್ಟೆಯಿಂದ ಕಟ್ಟಬೇಕು.
ಬೆಳ್ಳುಳ್ಳಿಯನ್ನು ಚೆನ್ನಾಗಿ ಗೆಜ್ಜಿ ಅದನ್ನು ಹರಳೆಣ್ಣೆಯ ಜೊತೆ ಬಿಸಿ ಮಾಡಿ ಗಂಟು ಇರುವ ಜಾಗಕ್ಕೆ ಹಚ್ಚಿ ಕಟ್ಟಬೇಕು.
ಪೈನಾಪಲ್ ಹಣ್ಣನ್ನು ಕತ್ತರಿಸಿ ಗಂಟು ಇರುವ ಜಾಗಕ್ಕೆ ಇಟ್ಟು ಬಟ್ಟೆಯಲ್ಲಿ ಸುತ್ತಬೇಕು.
ಅಂಜೂರದ ಬೇರನ್ನು ಜಜ್ಜಿ ಅದರ ರಸದ ಜೊತೆಗೆ ಗಂಟುಯಿರುವ ಜಾಗಕ್ಕೆ ಇಟ್ಟು ಬಟ್ಟೆಯನ್ನು ಸುತ್ತಬೇಕು.
ವಿನೆಗರ್ ನಲ್ಲಿ ಈರುಳ್ಳಿಯನ್ನು ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಆ ಈರುಳ್ಳಿ ಒಳನ್ನು ಗಂಟು ಇರುವ ಜಾಗಕ್ಕೆ ಇಟ್ಟು ಬಟ್ಟೆ ಸುತ್ತಬೇಕು.
ಕರ್ಪುರದ ತೈಲವನ್ನು ಗಂಟು ಇರುವ ಜಗಕ್ಕೆ ಮಸಾಜ್ ಮಾಡುತ್ತ ಇರಬೇಕು.
ಕ್ಯಾಸ್ಟರ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದುವಾಗಿ. ಗಂಟು ಕರಗುತ್ತದೆ.
ಆಲುಗೆಡ್ಡೆಯಿಂದ ಗಂಟು ಇರುವ ಜಾಗಕ್ಕೆ ಉಜ್ಜುತ್ತಾ ಬಂದರೆ ಗಂಟು ಕರಗುತ್ತದೆ.
ಗಂಟು ಇರುವ ಜಾಗವನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ ನಂತರ ಸ್ವಲ್ಪ ವಿನೆಗರ್ ಹಚ್ಚಿ ಬಿಡಬೇಕು.
ಗಂಟು ಇರುವ ಜಾಗಕ್ಕೆ ಬಾಳೆ ಹಣ್ಣಿನ ಸಿಪ್ಪೆಯನ್ನು ಇಟ್ಟು ಬಟ್ಟೆಯಲ್ಲಿ ಸುತ್ತಬೇಕು.
ಹೆಚ್ಚು ಹೆಚ್ಚು ನೀರು ಕುಡಿಯಬೇಕು.
ಈಗೇ ಮಾಡುತ್ತ ಬಂದರೆ ಗಂಟುಗಳೂ ಕರಗುತ್ತವೆ.

Comments are closed.