ಕರಾವಳಿ

ಕಾಲಿನ ಹೆಬ್ಬೆರಳಿನ ಮೇಲೆ ಇರುವ ಕೂದಲಿಗೂ ಹೃದಯ ಸಮಸ್ಯೆಗೂ ಏನು ಸಂಬಂಧ, ಬಲ್ಲಿರಾ…?

Pinterest LinkedIn Tumblr

ಕೆಲವರಿಗೆ ತಮ್ಮ ಕಾಲಿನ ಹೆಬ್ಬೆರಳಿನ ಮೇಲೆ ಕೂದಲು ಇರುತ್ತವೆ. ಅದನ್ನು ನೀವು ಗಮನಿಸಿರಬಹುದು ಆದರೆ ಚರ್ಮದ ಮೇಲೆ ಕೂದಲು ಬೆಳೆಯುವುದು ಮಾಮೂಲು ಎಂದು ಬಿಟ್ಟುಬಿಡುತ್ತಿರಿ ಅಲ್ಲವಾ. ಕಾಲು ಬೆರಳ ಮೇಲೆ ಕೂದಲು ಇದ್ರೆ ಏನಾಗುತ್ತೆ ತಿಳಿದುಕೊಳ್ಳಿ

ಆದರೆ ಹಾಗೆ ಕೂದಲು ಇರುವವರಿಗೆ ಹೃದಯದ ಸಮಸ್ಯೆಗಳು ಕಂಡು ಬರಬಹುದು. ಆಹಾರ ಮತ್ತು ಇನ್ನಿತರ ಸಮಸ್ಯೆಗೆ ಹೃದಯ ಸಮಸ್ಯೆಗಳು ಬರುತ್ತವೆ. ಆದರೆ ಕಾಲಿನ ಹೆಬ್ಬೆರಳಿನ ಮೇಲೆ ಇರುವ ಕೂದಲಿಗೂ ಹೃದಯ ಸಮಸ್ಯೆಗು ಏನು ಸಂಬಂಧ ಎಂದು ಯೋಚಿಸುತ್ತಿದ್ದಿರ?

ಹಾಗಾದರೇ ಬನ್ನಿ ತಿಳಿಯೋಣ.
ಮೊದಲು ಕೂದಲು ಹೇಗೆ ಬೆಳೆಯುತ್ತದೆ ಎಂಬುದನ್ನು ತಿಳಿಯೋಣ..
ಕೂದಲು ಚರ್ಮದ ಒಳಭಾಗದಲ್ಲಿ ರಕ್ತದ ಸಹಾಯದಿಂದ.ಮತ್ತು ನಾವು ತಿನ್ನುವ ಆಹಾರದ ಮೂಲಕ ರಕ್ತಗಳಿಗೆ ಸೇರುವ ಪೋಷಕಾಂಶಗಳು ಕೂದಲಿನ ಬೇರಿಗೆ ಸಿಕ್ಕಿ ಅಲ್ಲಿ ಹೊಸ ಕಣ ನಿರ್ಮಾಣವಾಗಿ ಕೂದಲು ಬೆಳೆಯುತ್ತದೆ.ಅದು ಮೇಲೆ ಬಂದ ನಂತರ ಬೆಳೆದುಕೊಂಡು ಹೋಗುತ್ತದೆ. ಆದರೆ ಕೆಲವರಿಗೆ ಕೂದಲು ಬೆಳೆಯುವುದಿಲ್ಲ ಏಕೆಂದರೆ ರಕ್ತದಿಂದ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ ಏಕೆಂದರೆ ರಕ್ತವನ್ನು ಸರಬರಾಜು ಮಾಡುವ ನಾಲಗಳಾದ ಮಹಾಪದಮನಿಯಲ್ಲಿ ಕೊಬ್ಬು ಹೆಚ್ಚಾಗಿ ರಕ್ತ ಸರಬರಾಜು ಆಗುವುದಿಲ್ಲ ಇದರಿಂದ ಪೋಷಕಾಂಶಗಳು ಸಿಗದೆ ಕೂದಲು ಬೆಳೆಯುವುದಿಲ್ಲ.

ಕಾಲಿನ ಹೆಬ್ಬೆರಳಿನ ಮೇಲಿನ ಕೂದಲಿನ ಬಗ್ಗೆ ನೋಡೋಣ ಮನುಷ್ಯನ ದೇಹದಲ್ಲಿ ಎಲ್ಲ ಭಾಗಗಳಲ್ಲೂ ಕೂದಲು ಇರುತ್ತವೆ ಕೈ ಮುಖ ತಲೆ ಇಲ್ಲೆಲ್ಲ ಕೂದಲು ಇದೆ ಅಗದರೇ ಇದಕ್ಕೂ ಹೃದಯ ಸಮಸ್ಯೆಗು ಸಂಬಂಧ ಇಲ್ಲವಾ? ಕೇವಲ ಕಾಲಿನ ಹೆಬ್ಬರಳಿಗು ಹೃದಯಕ್ಕು ಮಾತ್ರ ಸಂಬಂಧ ಇರುವುದ ಹೀಗೆ ಹಲವಾರು ಪ್ರಶ್ನೆಗಳು ಮುಡುತ್ತವೆ ಅಲ್ಲವಾ?

ಹೌದು ಕಾಲು. ಕೈ. ಮುಖ .ಎದೆ. ಇಲೆಲ್ಲಾ ಕೂದಲು ಇರುತ್ತದೆ ಆದರೆ ಇವುಗಳಿಗೂ ಹೃದಯಕ್ಕು ತುಂಬಾ ಹತ್ತಿರ. ಆದ್ದರಿಂದ ಹೃದಯದ ಒತ್ತಡದಿಂದ ಇವುಗಳಿಗೆ ರಕ್ತ ಚಲನೆ ಸುಲಭವಾಗಿ ಆಗುತ್ತದೆ.
ಆದರೆ ಕಾಲಿನ ಹೆಬ್ಬೆರಳು ಹೃದಯಕ್ಕೆ ತುಂಬಾ ದೂರದಲ್ಲಿ ಇರುವುದರಿಂದ ರಕ್ತ ಸರಬರಾಜು ಆಗುವುದು ತುಂಬಾ ಕಷ್ಟ.ಆದ್ದರಿಂದ ನಾವು ಹೆಬ್ಬರಳಿನ ಮೇಲೆ ಇರುವ ಕೂದಲನ್ನು ಪರಿಶೀಲಿಸಬಹುದು ಹೇಗೆಂದರೇ ಹೆಬ್ಬರಳಿನ ಮೇಲೆ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತಿದ್ದಾರೆ ಹೃದಯದಿಂದ ಕಾಲಿಗೆ ರಕ್ತ ಸರಬರಾಜು ಚೆನ್ನಾಗಿ ಸಾಗುತ್ತಿದೆ. ಅವರು ತುಂಬಾ ಆರೋಗ್ಯವಾಗಿ ಇದ್ದರೆ ಎಂದು ಪರಿಗಣಿಸಬಹುದು. ಆದರೆ ಹೆಬ್ಬರಳಿನ ಮೇಲೆ ಕೂದಲು ಬೆಳೆಯುತ್ತಿಲ್ಲ ಎಂದರೆ ಹೃದಯದಿಂದ ರಕ್ತ ಸರಬರಾಜು ಸರಿಯಾಗಿ ನೆಡೆಯುತ್ತಿಲ್ಲ ಅವರಿಗೆ ಹೃದಯದ ಸಮಸ್ಯೆಗಳು ಇವೆ ಎಂದು ತಿಳಿಯಬಹುದು.

ಈ ರಕ್ತ ಸರಬರಾಜು ಸರಿಯಾಗಿ ನೆಡೆಯಬೇಕು ಎಂದರೆ ಅವರು ಹೆಚ್ಚಾಗಿ ಬೆಳ್ಳುಳ್ಳಿ ಎಲೆಗಳನ್ನು ತಿನ್ನುವುದರಿಂದ ರಕ್ತ ಪ್ರಸರಣೆ ವೃದ್ಧಿಯಾಗುತ್ತದೆ.
ಮಹಾಪದಮನಿಯಲ್ಲಿ ಸೇರಿಕೊಂಡಿರುವ ಕೊಬ್ಬು ಕರಗಿ ರಕ್ತ ಸರಬರಾಜು ಮಾಡಲು ಬೆಳ್ಳುಳ್ಳಿ ಒಳ್ಳೆಯ ಔಷಧಿ.
ನಿಮ್ಮ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಆಗಿದ್ದರೆ ಅದನ್ನು ಕಡಿಮೆಮಾಡಿಕೊಳ್ಳಿ.
ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ರಕ್ತ ಸಂಚಾರ ಸುಲಭವಾಗಿ ನೆಡೆಯಬೇಕು. ಆಗ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ನೀವು ಆರೋಗ್ಯವಾಗಿ ಇರುತ್ತೀರಿ. ಅದಕ್ಕಾಗಿ ನಿಮ್ಮ ಕಾಲಿನ ಬೆರೆಳನ್ನು ನೋಡಿಕೊಂಡು ಹೆಚ್ಚೆತ್ತು ಕೊಳ್ಳಿ.

Comments are closed.