ಕರಾವಳಿ

ಕೊಲ್ಲೂರು ದೇವಳಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾದೀಶರ ಭೇಟಿ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸುಪ್ರಿಂ ಕೋರ್ಟ್ ನ್ಯಾಯಾದೀಶರಾದ ಆದರ್ಶ ಕುಮಾರ ಗೋಯಲ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿಶ್ ಕುಮಾರ್ ಎಂ ಶೆಟ್ಟಿ, ಸದಸ್ಯ ಕೆ. ರಮೇಶ್ ಗಾಣಿಗ ಹಾಗೂ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್ ಕೃಷ್ಣಮೂರ್ತಿ , ದೇವಳದ ಅರ್ಚಕ ಕೆ. ನರಸಿಂಹ ಅಡಿಗ ಉಪಸ್ಥಿತರಿದ್ದರು.

Comments are closed.