ಇಲ್ಲಿ ನೀಡಿರುವ 15 ಸಲಹೆಗಳನ್ನು ಅನುಸರಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.
1) ಮೊದಲನೆಯದಾಗಿ ತೂಕ ಕಡಿಮೆ ಮಾಡಿಕೊಂಡು, ಆರೋಗ್ಯವಾಗಿರಬೇಕು ಎಂಬ ಗುರಿ ಇಟ್ಟುಕೊಳ್ಳಿ.
2) ಎದ್ದ ತಕ್ಷಣ ಹೊಟ್ಟೆಯ ಭಾಗವನ್ನು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ 5 ರಿಂದ 10 ನಿಮಿಷ ಮಸಾಜ್ ಮಾಡಿ.
3) ನಂತರ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ.
4) 30 ನಿಮಿಷ ವ್ಯಾಯಾಮ(ವಾಕಿಂಗ್/ಜಾಗಿಂಗ್) ಮಾಡಿ.
6) ಸ್ನಾನಕ್ಕೆ ಬಿಸಿ ನೀರು ಬಳಸಿ.
7) 9 ಗಂಟೆ ಒಳಗೆ ಪೋಷಕಾಂಶಗಳಿರುವ ತಿಂಡಿ ಮಾಡಿ.
8) 1 ಗಂಟೆ ಒಳಗೆ ಲಂಚ್ ಮಿತವಾಗಿ ಮಾಡಿ.
9) ರಾತ್ರಿ 9 ಗಂಟೆ ಮುಂಚೆ ಊಟ ಮುಗಿಸಿ.
10) C – ವಿಟಮಿನ್ ಇರುವ ಹಣ್ಣುಗಳಾದ ಸ್ಟ್ರಾಬೆರಿ, ನಿಂಬೆ, ಸೇಬು, ಇತ್ಯಾದಿ ಸೇವಿಸಿ.
11) ಊಟಕ್ಕೆ ಹಸಿರುತರಕಾರಿಗಳು, ನೀರಿನಾಂಶ ಹೆಚ್ಚಿರುವ ತರಕಾರಿ ಬಳಸಿ.
12) ದಿನದಲ್ಲಿ ಕನಿಷ್ಟ 3-4 ಲೀಟರ್ ಕುಡಿಯಿರಿ.
13) ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ.
14) ಹೊರಗಡೆ ಸಿಗುವ ಜಂಕ್ ಫುಡ್ ನಿಂದ ದೂರವಿರಿ.
15) ರಾತ್ರಿ ಸಮಯ ಕನಿಷ್ಠ 7 ಗಂಟೆ ನಿದ್ದೆ ಮಾಡಿ.

Comments are closed.