ಕರಾವಳಿ

ಜನವರಿ 22 ; ಹಿರಿಯಡ್ಕದಲ್ಲಿ ವಿನೋದ ಕ್ರೀಡಾಕೂಟ: ರಜತ ಸಂಭ್ರಮ

Pinterest LinkedIn Tumblr

ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡಕ ಇದರ ರಜತ ಸಂಭ್ರಮದ ಪ್ರಯುಕ್ತ ಇದೇ ಭಾನುವಾರ ಜನವರಿ 22 ರ ಬೆಳಿಗ್ಗೆ 9ರಿಂದ ಸಾರ್ವಜನಿಕರಿಗೆ ಕೋಟ್ನಕಟ್ಟೆ ಮೈದಾನದಲ್ಲಿ ವಿವಿಧ ರೀತಿಯ ವಿನೋದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರೇ ವಿನಂತಿಸಲಾಗಿದೆ.

Comments are closed.