ಕರಾವಳಿ

ಸಿಮೆಂಟ್ ಗೋಡೌನ್‌ನಲ್ಲಿ ಕೂಲಿ ಕಾಮಿ೯ಕನ ಶವ ಪತ್ತೆ : ಕೊಲೆ ಶಂಕೆ!..

Pinterest LinkedIn Tumblr

bunder_body-found_1

ಮಂಗಳೂರು : ನಗರದ ಹಳೇ ಬಂದರಿನ ರೈಲ್ವೆ ಸಿಮೆಂಟ್ (ಗೋಡೌನ್) ದಾಸ್ತಾನು ಕೇಂದ್ರದಲ್ಲಿ ಕೂಲಿ ಕಾಮಿ೯ಕನ ಶವವೊಂದು ಮುಖ ಜಜ್ಜಿದ್ದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

bunder_body-found_2 bunder_body-found_3 bunder_body-found_4 bunder_body-found_5 bunder_body-found_6 bunder_body-found_7

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Comments are closed.