ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ. ಕನಕ ನಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ. ಉಡುಪಿಯ ಮಠದ ಆವರಣದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದ ಬಳಿಕ ಮಠದಲ್ಲಿ ಸಹಪಂಕ್ತಿ ಭೋಜನ ನಡೆಯಿತು.

ಮಠದ ಅನ್ನಧರ್ಮ ಛತ್ರದಲ್ಲಿ ಸಹಪಂಕ್ತಿ ಭೋಜನ. ಕೃಷ್ಣಮಠದಲ್ಲಿರುವ ಅನ್ನಧರ್ಮ ಛತ್ರ. ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು.
Comments are closed.