ಕರಾವಳಿ

ಅಧುನಿಕತೆ ಕೆಲವರ ಪಾಲಿಗೆ ಕಠಿಣವಾದರೆ ಇತರರಿಗೆ ಹಾಸ್ಯಸ್ಪದ.. ಇಲ್ಲಿದೆ ನೋಡಿ ಫನ್ನಿ ವೀಡಿಯೋ

Pinterest LinkedIn Tumblr

 

ಮಂಗಳೂರು: ನಗಬೇಕು ಹಾಗೂ ಇತರನ್ನು ನಗಿಸಬೇಕು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲೂ ಕೆಲವರಂತೂ ತಮಗೆ ತಿಳಿಯದೇ ತಾವು ಮಾಡುವ ಕೆಲಸದಿಂದ ಬೇರೆಯವರನ್ನು ನಗಿಸುತ್ತಾರೆ. ಅಂತಹುದೆ ಒಂದು ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಎಸ್ಕಲೇಟರ್‌ನ್ನು ನಿರ್ಮಿಸಲಾಗಿದೆ. ಈ ಎಸ್ಕಲೇಟರ್‌ ಕೆಳಗೆ ಬರುತ್ತಿದ್ದ ಸಂದರ್ಭ ಒಬ್ಬ ವ್ಯಕ್ತಿ ಇದನ್ನು ಹತ್ತಿ ಮೇಲೇರುವ ಪ್ರಯತ್ನ ಮಾಡಿರುವ ಫನ್ನಿ ವೀಡಿಯೋ ಇದೀಗ ದೇಶಾದ್ಯಂತ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Comments are closed.