ಕರಾವಳಿ

ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದಿಂದ 80ರ ಸಂಭ್ರಮಾಚರಣೆ

Pinterest LinkedIn Tumblr

twnhall_rss_photo_13

ಮಂಗಳೂರು : ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದಿಂದ 80ರ ಸಂಭ್ರಮದ ಅಂಗವಾಗಿ ನಗರದ ಪುರಭವನದಲ್ಲಿ ಸಾರ್ವಜನಿಕ ಸಮಾರಂಭ ಜರಗಿತು.

twnhall_rss_photo_1 twnhall_rss_photo_2 twnhall_rss_photo_3 twnhall_rss_photo_4

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಕ ಮಾ.ವೇದಾ ಕುಲಕರ್ಣಿ ಅವರು, ನಾವೆಲ್ಲ ಒಂದು ಎಂಬ ಭಾವನೆ ಜಾಗೃತವಾದಾಗ ಸಹೋದರಂತೆ ಮನೋಭಾವ ಮತ್ತಷ್ಟು ಗಟ್ಟಿಯಾಗಲಿದೆ. ಮಾನವೀಯತೆಯ ಮೂಲಕ ರಾಷ್ಟ್ರಹಿತ ಕಾಯಲು ಸಾದ್ಯ ಎಂದು ಹೇಳಿದರು.

twnhall_rss_photo_5 twnhall_rss_photo_6 twnhall_rss_photo_7 twnhall_rss_photo_8 twnhall_rss_photo_9 twnhall_rss_photo_10 twnhall_rss_photo_11 twnhall_rss_photo_12 twnhall_rss_photo_14 twnhall_rss_photo_15 twnhall_rss_photo_16 twnhall_rss_photo_17 twnhall_rss_photo_18 twnhall_rss_photo_19 twnhall_rss_photo_20 twnhall_rss_photo_21 twnhall_rss_photo_22 twnhall_rss_photo_23 twnhall_rss_photo_24 twnhall_rss_photo_25 twnhall_rss_photo_26

ಸ್ವಾರ್ಥವಿಲ್ಲದ ತ್ಯಾಗ ಮನೋಭಾವದ ಬದುಕಿನಲ್ಲಿ ನೆಮ್ಮದಿ ಇದೆ. ಈಗ ನಾವು ಅದನ್ನೆಲ್ಲ ಕಳೆದುಕೊಳ್ಳುತ್ತಿದ್ದು, ಅಶಾಂತಿ ಸೃಷ್ಠಿಯಾಗಿ ಸ್ವಾರ್ಥವೇ ವಿಜೃಂಭಿಸುತ್ತಿದೆ. ಸಂಕುಚಿತ ಮನೋವೃತ್ತಿ ಹೆಚ್ಚಳವಾಗುತ್ತಿದೆ. ಸ್ತ್ರೀಯಲ್ಲಿ ಸೃಜನ ಮತ್ತು ಸಂಹಾರ ಶಕ್ತಿಯಿದೆ ಅದುದರಿಂದ ಸ್ತ್ರೀಪಾತ್ರ ಸಮಾಜದಲ್ಲಿ ದೊಡ್ಡದು ಎಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಕುಲಕರ್ಣಿ ಹೇಳಿದರು.

twnhall_rss_photo_27 twnhall_rss_photo_28 twnhall_rss_photo_29 twnhall_rss_photo_30

ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಬೌದ್ಧಿಕ್ ಪ್ರಮುಖ್ ಪ್ರೇಮಲತಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಸ್ವಾಗತಿಸಿದರು. ಮಹಾನಗರ ಸಂಚಾಲಕ ವೇದಾವತಿ ಭಟ್ ವಂದಿಸಿದರು.

ಸಾರ್ವಜನಿಕ ಸಮಾರಂಭಕ್ಕೆ ಮುನ್ನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಹತ್ತಿರದಿಂದ ಪುರಭವನವರೆಗೆ ಬೃಹತ್ ಮೆರವಣಿಗೆ ನಡೆಯಿತು.

Comments are closed.