ಕರಾವಳಿ

ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಮನಸೆಳೆದ ಶಿವ ಫ್ರೆಂಡ್ಸ್‌ನ ಬ್ಲ್ಯಾಕ್ ಟೈಗರ್

Pinterest LinkedIn Tumblr

shiva_friends_tiger_1

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಬಾರಿಯ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಮಂಗಳೂರಿನ ಬರ್ಕೆ, ಕಂಬ್ಳ ಕ್ರಾಸ್‌ನ ಶಿವ ಫ್ರೆಂಡ್ಸ್ (ರಿ) ನವರ ಹುಲಿವೇಷ ಎಲ್ಲರ ಗಮನ ಸೆಳೆಯಿತು.

shiva_friends_tiger_2 shiva_friends_tiger_3

shiva_friends_tiger_7a

shiva_friends_tiger_4 shiva_friends_tiger_5 shiva_friends_tiger_6 shiva_friends_tiger_8

ಅದರಲ್ಲೂ ಈ ಬಾರಿ 22ನೇ ವರ್ಷದ ಸಂಭ್ರಮದಲ್ಲಿರುವ ಶಿವ ಫ್ರೆಂಡ್ಸ್ ನವರ ಬ್ಲ್ಯಾಕ್ ಟೈಗರ್ (ಕಪ್ಪುಹುಲಿ) ವೇಷದ ಕುಣಿತವಂತೂ ವಿಶೇಷ ಆಕರ್ಷಣೆಯ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Comments are closed.