Share Share on Facebook Share on Twitter Email ಮಂಗಳೂರು, ಅ.13: ಬೈಕಂಪಾಡಿಯ ಅಂಗರಗುಂಡಿ ಎಂಬ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹವು ಪತ್ತೆಯಾಗಿದೆ. ಮೃತದೇಹವು ರೈಲಿನಡಿಗೆ ಸಿಲುಕಿ ರುಂಡ-ಮುಂಡ ಬೇಪರ್ಟ ಸ್ಥಿತಿಯಲ್ಲಿದ್ದು, ಈತ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 0 Mangalore Corespondent Prev Post ನಾಡಾ-ಗುಡ್ಡೆಯಂಗಡಿ ಪರಿಸರದಲ್ಲಿ ಅಕ್ರಮ ಮರಳು ಮಾಫಿಯಾ; ಅಧಿಕಾರಿಗಳ ದಾಳಿ 13/10/2016 Next Post ಬಾಬ್ ಡೈಲಾನ್ಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ 13/10/2016 Related Posts ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025 ‘ಕಾಂತಾರ’ದ ಬಾಲಪ್ರತಿಭೆ ಸಮೀಕ್ಷಾ ಸುರೇಶ್ ಹಕ್ಲಾಡಿಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ 01/12/2025 ಕಾಪು: ಗೂಡ್ಸ್ ಟೆಂಪೋ ಪಲ್ಟಿಯಾಗಿ 5 ಮಂದಿ ದುರ್ಮರಣ, ಹಲವರಿಗೆ ಗಾಯ 30/11/2025 Comments are closed.
ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025
Comments are closed.