ಕರಾವಳಿ

ಚಂದ್ರಗ್ರಹದಲ್ಲಿ ದ್ರವ ರೂಪದ ಹೈಡ್ರೋಕಾರ್ಬನ್ ಪತ್ತೆ

Pinterest LinkedIn Tumblr

hydrokarban_moon

___ಶನಿ ಗ್ರಹದ ಉಪಗ್ರಹ ಚಂದ್ರನ ಮೇಲ್ಮೈನಲ್ಲಿ ದ್ರವ ರೂಪದ ಹೈಡ್ರೋಕಾರ್ಬನ್ ಇರುವುದನ್ನು ಅಮೆರಿಕದ ನಾಸಾ ಸಂಸ್ಥೆಯ ಬಾಹ್ಯಾಕಾಶ ನೌಕೆ ಪತ್ತೆ ಹಚ್ಚಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಮೂಲಕ ಶನಿಯ ಉಪಗ್ರಹದಲ್ಲಿ ದ್ರವ ರೂಪದ ವಸ್ತು ಇರುವುದನ್ನು ಇದೇ ಮೊದಲ ಬಾರಿಗೆ ಸಂಶೋಧಕರು ಕಂಡುಕೊಂಡಿದ್ದಾರೆ. ನಾಸಾದ ಬಾಹ್ಯಾಕಾಶದ ‘ಕ್ಯಾಸಿನಿ’ ನೌಕೆಯ ರಾರ‍ಯಡರ್ ಉಪಕರಣಗಳಿಂದ ಉಪಗ್ರಹದಲ್ಲಿದ್ದ ಹೈಡ್ರೋಕಾರ್ಬನ್ ವಸ್ತು ಇರುವ ಫೋಟೊ ತೆಗೆಯಲಾಗಿದ್ದು, ಈ ಕುರಿತು ಹೆಚ್ಚಿನ ಅಧ್ಯಯನ ಮುಂದುವರಿದಿದೆ.

ಅಲ್ಲದೇ, ನೂರಾರು ಅಡಿಗಳ ಅಂತರಾಳದಲ್ಲೂ ದ್ರವ ವಸ್ತುಗಳು ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Comments are closed.