
ಮಂಗಳೂರು: ಕೇರಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯು ತಿರುವನಂತಪುರಂನಲ್ಲಿ ಇತ್ತಿಚೇಗೆ ನಡೆಯಿತು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಕಾರ್ಯಕಾರಿಣಿ ಉದ್ಘಾಟಿಸಿದರು.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರಾಮ್‌ಲಾಲ್‌ಜೀ, ಕೇರಳ ರಾಜ್ಯಾಧ್ಯಕ್ಷರಾದ ಶ್ರೀ ಕುಮ್ಮನಂ ರಾಜಶೇಖರನ್, ಶಾಸಕರಾದ ಶ್ರೀ ಓ.ರಾಜಗೋಪಾಲ್, ಕೇರಳದ ಸಹಪ್ರಭಾರಿ ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.
Comments are closed.