ಕರಾವಳಿ

ತ್ರಾಸಿ ಮೋವಾಡಿ ಕ್ರಾಸ್ ಆಕ್ಸಿಡೆಂಟ್ ದುರಂತ: ಸಾವಿರಾರು ಜನರ ಸಮ್ಮುಖದಲ್ಲಿ ವಿಧಿವಿಧಾನದಂತೆ ಮಕ್ಕಳ ಅಂತ್ಯಕ್ರಿಯೆ

Pinterest LinkedIn Tumblr

Trasi-010

ಕುಂದಾಪುರ: ತ್ರಾಸಿ ಅಪಘಾತದಲ್ಲಿ ಮಡಿದ ಮಕ್ಕಳ ಅಂತ್ಯಕ್ರಿಯೆ ನಡೆಯುತ್ತಿದೆ.

ಗಂಗೊಳ್ಳಿಯಲ್ಲಿ 5 ಮಕ್ಕಳ ಅಂತ್ಯಕ್ರಿಯೆ. ಗಂಗೊಳ್ಳಿ ಚರ್ಚಿನಲ್ಲಿ ಕ್ರೈಸ್ತ ವಿಧಿವಿಧಾನದಂತೆ ಐದು ಮಕ್ಕಳ ಅಂತ್ಯಕ್ರಿಯೆ. ಮಧ್ಯಾಹ್ನದಿಂದ 2.30ರವರೆಗೂ ನಡೆದ ಅಂತ್ಯಕ್ರಿಯೆ ಕಾರ್ಯ.

Trasi-001

Trasi-002

Trasi-003

Trasi-004

Trasi-005

Trasi-006

Trasi-007

Trasi-008

Trasi-009

ತಲ್ಲೂರಿನಲ್ಲಿ ಮೂರು ಮಕ್ಕಳ ಅಂತ್ಯಕ್ರಿಯೆ ಸಂಜೆಗೆ. ತಲ್ಲೂರಿನಲ್ಲಿ ಗುರುವಾರ ಮಧ್ಯಾಹ್ನ ಸ್ವಯಂಪ್ರೇರಿತ ಬಂದ್.

ಹೆಚ್ಚಿನ ವಿವರ ನಿರೀಕ್ಷಿಸಿ…

Comments are closed.