ಕರಾವಳಿ

ಫಾರ್ವರ್ಡ್ ಟ್ರಸ್ಟ್ ವತಿಯಿಂದ ಎನ್.ಜಿ.ಓ. ಸ್ನೇಹಕೂಟ

Pinterest LinkedIn Tumblr

sneha_koota_photo_1

ಮಂಗಳೂರು: ಫಾರ್ವರ್ಡ್ ಟ್ರಸ್ಟ್ ವತಿಯಿಂದ ಎನ್.ಜಿ.ಓ. ಸ್ನೇಹಕೂಟವನ್ನು ನಗರದ ಹಿದಾಯತ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಯಿತು. ಜುಡಿಸ್ ಮಸ್ಕರೇನ್ಹಸ್ (ಪ್ರೀತಿನಿಧಿ ಟ್ರಸ್ಟ್), ಶಂಶಾದ್ (ಸ್ತ್ರೀ ಜಾಗೃತಿ ಸಮಿತಿ), ಸುಜಾತ(ಧರ್ಮಜ್ಯೋತಿ), ಖುರ್ಷಿದಾ (ಹಿದಾಯ), ಸವಿತಾ ಪಾಯಸ್ (ದ.ಕ.ಜಿಲ್ಲಾ ಮಹಿಳಾ ವೇದಿಕೆ), ಆಶಾ ಬೇಕಲ್ (ಡೀಡ್ಸ್), ಆಶಾಲತಾ (ಸಂಚಲನ), ರಹ್‌ಮತ್ ಮನ್ಸೂರ್ (ಎಚ್.ಆರ್.ಎಸ್),  ಸೆಲಿಕಾ (ಸಹನಾ), ಶಬೀನಾ (ಆಸರೆ), ವಿದ್ಯಾದಿನಕರ್ (ಸಿಟಿಜನ್ ಫಾರಮ್),  ಮುಮ್ತಾಝ್ (ಸ್ಪಂದನ), ರೇಖಾ (ಡೀಡ್ಸ್), ಲತಾ ಪಾಯಸ್ (ಸಹೋದಯ), ದೀಪ್ತಿ (ವಿಶ್ವಾಸ್ ಟ್ರಸ್ಟ್), ಮರ್ಯಮ್ ಶಹೀರ (ಮಹಿಳಾ ಕೌನ್ಸಿಲಿಂಗ್ ಸೆಂಟರ್), ಝಾಹಿದಾ ಜಲೀಲ್ (ಆಸರೆ), ಸಲ್ಮಾ (ಹಿದಾಯ), ಸೌಹಾದ್ (ಹೆಚ್.ಆರ್.ಎಸ್), ಶ್ಯಾಮಲಾ (ಅಂಗನವಾಡಿ), ಶ್ವೇತಾ (ಸ್ತ್ರೀ ಜಾಗೃತಿ ಸಮಿತಿ), ಸಿಸ್ಟರ್ ಮಿಚಿಲೋ (ಸಹೋದಯ), ಮುಂತಾದ ಎನ್.ಜಿ.ಓ. ಸಂಘಗಳ ಹೊಣೆಗಾರರು ಭಾಗವಹಿಸಿದ್ದರು. ಫಾರ್ವರ್ಡ್ ಟ್ರಸ್ಟ್‌ನ ಟ್ರಸ್ಟಿ ಶಹನಾಝ್ ಎಂ. ಅಧ್ಯಕ್ಷತೆ ವಹಿಸಿದ್ದರು. ಜಮಾ‌ಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ರಾಜ್ಯ ಉಪ ಸಂಚಾಲಕಿ ಶಮೀರ ಜಹಾನ್, ಸಾಜಿದಾ ಮೂಮಿನ್, ಝೀನತ್ ಹಸನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
sneha_koota_photo_2
 ಸಫಿಯ್ಯಾರ ಕಿರಾ‌ಅತ್‌ನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹುಮೈರಾ ಸ್ವಾಗತಿಸಿದರು. ಗುಲ್‌ಶನ್ ಧನ್ಯವಾದವಿತ್ತರು.

Write A Comment