ಅಂತರಾಷ್ಟ್ರೀಯ

ಜೈಲಿನಲ್ಲಿರುವ ತನ್ನನ್ನು ಪತ್ನಿ ನೀಡಲು ಬಾರದ ಕಾರಣಕ್ಕೆ ಶಿ#ಶ್ನವನ್ನೇ ಕತ್ತರಿಸಿಕೊಂಡ ಪತಿರಾಯ ! ಕಾರಣ ಇನ್ನೊಂದಿದೆ….!

Pinterest LinkedIn Tumblr

ಸ್ಪೇನ್: ಪತ್ನಿಯ ಮೇಲಿನ ಸಿಟ್ಟಿಗೆ ಲೋಕದಲ್ಲಿ ಪತಿಯಂದಿರು ಏನೆಲ್ಲ ಮಾಡುತ್ತಾರೆ. ಇಲ್ಲೊಬ್ಬ ಪತಿರಾಯ ಮಾಡಿದ ಘನಘೋರ ಕೃತ್ಯ ನೋಡಿದರೆ ನೀವೇ ಬೆಚ್ಚಿಬೀಳುತ್ತಿರಿ.

ಕ್ರಿಸ್‌ಮಸ್ ಹಬ್ಬದಂದು ತಾನಿದ್ದ ಜೈಲಿಗೆ ಪತ್ನಿ ಭೇಟಿ ಕೊಟ್ಟಿಲ್ಲ ಎಂಬ ಸಣ್ಣ ಕಾರಣಕ್ಕೆ ಇಲ್ಲೊಬ್ಬ ಪತಿ ತನ್ನ ಶಿ#ಶ್ನವನ್ನು ಕತ್ತರಿಸಿಕೊಂಡಿದ್ದಾನೆ. ಸ್ಪೇನಿನಲ್ಲಿ ಕ್ರಿಸ್‌ಮಸ್ ಹಬ್ಬದಂದು ಕೈದಿಗಳಿಗೆ ತಮ್ಮ ಪತ್ನಿಯರ ಜೊತೆ ಸೆ#ಕ್ಸ್ ಮಾಡಲು ಅವಕಾಶ ನೀಡಲಾಗಿದೆ. ಪತ್ನಿ ಜೈಲಿಗೆ ಬಂದಿಲ್ಲ ಎಂಬ ಕಾರಣಕ್ಕೆ ಪತಿರಾಯ ಈ ಕೃತ್ಯವೆಸಗಿದ್ದಾನೆ.

ಸ್ಪೇನ್‌ನ ಪೋರ್ಟೊ ಡಿ ಸಾಂತಾ ಮಾರಿಯಾದ ಪೋರ್ಟೊ ಜೈಲಿನಲ್ಲಿ ಈ ಘಟನೆ ನಡೆದಿದೆ. ಕ್ಸಿಸ್ ಮಸ್ ಸಮಯದಲ್ಲಿ ಕೈದಿಗಳು ಕೆಲ ಕಾಲವಮನ್ನು ತಮ್ಮ ಪತ್ನಿಯರೊಂದಿಗೆ ಕಳೆಯಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಲೈಂ#ಗಿಕ ಚಟುವಟಿಕೆಯಲ್ಲಿಯೂ ತೊಡಗಬಹುದು. ಪತ್ನಿ ಭೇಟಿಗೆ ನಿರಾಕರಿದ್ದಕ್ಕೆ ಕೆರಳಿದವ ಇಂಥ ಕೆಲಸ ಮಾಡಿಕೊಂಡಿದ್ದಾನೆ.

ಗಾಯಗೊಂಡ ಕೈದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪ್ರಾಣಾಪಯದಿಂದ ಕೈದಿ ಪಾರಾಗಿದ್ದಾನೆ. ಆದರೆ ಜನನೇಂದ್ರೀಯ ಮರುಜೋಡಣೆ ಸಾಧ್ಯವಾಗುತ್ತದೆಯೇ ಎಂಬುದನ್ನು ವೈದ್ಯರು ಸ್ಪಷ್ಟಮಾಡಿಲ್ಲ.

Comments are closed.