
ಪ್ಲೋರಿಡಾದ ರಸ್ತೆ ಬದಿಯಲ್ಲಿ ಜೋಡಿಯೊಂದು ಸೆಕ್ಸ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಮಧ್ಯಾಹ್ನದ ವೇಳೆಗೆ ಜೋಡಿ ರಸ್ತೆ ಬದಿಯಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ವಾಹನ ಚಲಾಯಿಸುತ್ತಿದ್ದವರು ದೃಶ್ಯ ಸೆರೆಹಿಡಿದಿದ್ದಾರೆ. ನಂತರ ಪೊಲೀಸರಿಗೆ ತಿಳಿಸಿದ್ದಾರೆ.
ಸಾರ್ವಜನಿಕರ ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ-ಯುವತಿಯನ್ನು ಬಂಧಿಸಿದ್ದಾರೆ. ಬಂಧಿತರು 39 ವರ್ಷ ಅಂಬರ್ ಗೊಮ್ಲಿ ಮತ್ತು 39 ವರ್ಷದ ಮೆಕ್ಕ್ಲೆಲ್ಯಾಂಡ್ ಎಂದು ತಿಳಿದುಬಂದಿದೆ.
ಜೋಡಿಯು ವಿಟ್ನಿ ಮತ್ತು ಅಮೆರಿಕದ ತೆರಳುವ 19 ಹೈವೆಯಲ್ಲಿ ಸಿಗುವ ಲಾರ್ಗೊ ಪ್ರದೇಶದಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಅಂಬರ್ ಗೊಮ್ಲಿ ಗಾಂಜಾ ಸೇವಿಸಿದ್ದನು ಎಂದು ಹೇಳಲಾಗಿದೆ. ಅದಲ್ಲದೆ ಈ ಮೊದಲು ಬ್ಯಾಟರಿ, ಅಂಗಡಿ ಕಳ್ಳತನ ಆರೋಪಗಳು ಆತನ ಮೇಲಿತ್ತು ಎಂಬುದು ನಂತರ ತಿಳಿದುಬಂದಿದೆ.
Comments are closed.